ಸಿಬ್ಬಂದಿಗೆ ವೇತನ ಕೊಡಲು ಆಗದ ಪರಿಸ್ಥಿತಿಯಲ್ಲಿ ಸಾರಿಗೆ ನಿಗಮಗಳು..!

ಬೆಂಗಳೂರು,ಜು.9- ರಾಜ್ಯದಲ್ಲಿ ಕೊರೊನಾ ಲಾಕ್‍ಡೌನ್‍ನಿಂದ ನಾಲ್ಕು ಸಾರಿಗೆ ಸಂಸ್ಥೆಗಳು ನಷ್ಟದ ಸುಳಿಗೆ ಸಿಲುಕಿವೆ. ತನ್ನದೇ ಸಿಬ್ಬಂದಿಗೆ ವೇತನವನ್ನೂ ಕೊಡಲು ಆಗದ ಪರಿಸ್ಥಿತಿಗೆ ತಲುಪಿವೆ.  ಇದೀಗ, ನಾಲ್ಕು ನಿಗಮಗಳ

Read more