ಸಮವಸ್ತ್ರ ಖರೀದಿಸಲು ಸಾರಿಗೆ ಸಿಬ್ಬಂದಿಗೆ ನಗದು ಪಾವತಿ

ಬೆಂಗಳೂರು,ಮಾ.9- ಬಿಎಂಟಿಸಿ, ಕೆಎಸ್‍ಆರ್‍ಟಿಸಿ ಸೇರಿದಂತೆ ಸಾರಿಗೆ ಸಂಸ್ಥೆಗಳ ಸಿಬ್ಬಂದಿಗೆ ಸಮವಸ್ತ್ರಕ್ಕೆ ಬದಲಾಗಿ ನಗದು ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ. 2019-20 ಮತ್ತು 2020-21ನೇ ಸಾಲಿಗೆ ಅನ್ವಯಿಸುವಂತೆ ಸಮವಸ್ತ್ರಕ್ಕೆ ಬದಲಾಗಿ ನಗದು ಪಾವತಿಸಲು ಕ್ರಮ ಕೈಗೊಳ್ಳುವಂತೆ ಕೆಎಸ್ಆರ್‌ಟಿಸಿ  ವ್ಯವಸ್ಥಾಪಕ ನಿರ್ದೇಶಕರು ಆದೇಶಿಸಿದ್ದಾರೆ. ಅದರಂತೆ ಕಳೆದ ಎರಡು ಆರ್ಥಿಕ ಸಾಲಿಗೆ ಅನ್ವಯಿಸುವಂತೆ ನಗದು ಪಾವತಿಸಲು 4 ಸಾರಿಗೆ ಸಂಸ್ಥೆಗಳ ಉಗ್ರಾಣ ಮತ್ತು ಖರೀದಿ ನಿಯಂತ್ರಕರಿಗೆ ಪತ್ರ ಬರೆದಿದ್ದಾರೆ. ಕಳೆದ 2017-18ನೇ ಸಾಲಿಗೆ ಸಮವಸ್ತ್ರ ವಿತರಿಸಲು ಮತ್ತು 2018-19ನೇ ಸಾಲಿಗೆ ನಗದು ಪಾವತಿಸಲು […]