ಆಫ್ಘಾನಿಸ್ತಾನದಲ್ಲಿ ಭಾರೀ ಭೂಕಂಪ, ಭಾರತದಲ್ಲೂ ಕಂಪನ

ನವದೆಹಲಿ, ಫೆ.5- ಆಫ್ಘಾನಿಸ್ತಾನ ಮತ್ತು ತಜಿಕಿಸ್ತಾನದಲ್ಲಿ ರಿಕ್ಟರ್ ಮಾಪಕ 5.7 ಪರಿಮಾಣದಲ್ಲಿ ದಾಖಲಾಗಿರುವ ಭಾರೀ ಭೂಕಂಪನವೊಂದು ಸಂಭವಿಸಿದ್ದು, ಈವರೆಗೆ ಯಾವುದೇ ಜೀವ ಮತ್ತು ಆಸ್ತಿ ಹಾನಿಯ ವರದಿಯಾಗಿಲ್ಲ. ಭಾರತದ ಭೂ ಭಾಗದ ಮೇಲೂ ಈ ಕಂಪನ ಪರಿಣಾಮ ಬೀರಿದ್ದು ಆತಂಕ ಮನೆ ಮಾಡಿದೆ. ಇಂದು ಬೆಳಗ್ಗೆ 9.18ರ ಸುಮಾರಿಗೆ ಭೂ ಕಂಪನ ಸಂಭವಿಸಿದೆ. 181 ಕಿಲೋ ಮೀಟರ್ ಆಳದವರೆಗೂ ಭೂ ಕಂಪಿಸಿದೆ. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.ಇನ್ನೊಂದೆಡೆ ಆಗ್ನೇಯ ಭಾರತದ ರಿಡ್ಜ್‍ನಲ್ಲಿ 6.1 ಭೂ ಕಂಪನವಾರಿಗೆ ಎಮದು […]