1 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ : ಅಧಿಕಾರಿಕಳಿಗೆ ಸಿಎಂ ಸೂಚನೆ

ಬೆಂಗಳೂರು,ಅ.18- ಮುಂದಿನ ಆರ್ಥಿಕ ವರ್ಷದೊಳಗೆ ಕರ್ನಾಟಕದ ಜಿಡಿಪಿ ದರವನ್ನು ಒಂದು ಟ್ರಿಲಿಯನ್ ಡಾಲರ್‍ಗೆ ಕೊಂಡೊಯ್ಯಲು ಕ್ರಿಯಾ ಯೋಜನೆ ರೂಪಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆರ್ಥಿಕ ತಜ್ಞರಾದ ಮೋಹನ್‍ದಾಸ್ ಪೈ ಮತ್ತು ದಿಶಾ ಹೊಳ್ಳ ಅವರು ತಯಾರಿಸಿದ $1 Trillion GDP Vision ವರದಿಯನ್ನು ಬಿಡುಗಡೆ ಮಾಡಿ ಮಾತನಾಡಿದರು. ದೇಶದ ಐದು ಪ್ರಮುಖ ರಾಜ್ಯಗಳಲ್ಲಿ ಮೂರನೇ ಅತಿಹೆಚ್ಚು ಜಿಡಿಪಿಯನ್ನು ಹೊಂದಿರುವ ಕರ್ನಾಟಕ ತಲಾ ಆದಾಯದಲ್ಲೂ ಮುಂಚೂಣಿಯಲ್ಲಿದೆ. ಸೇವಾ ವಲಯದಲ್ಲಿ ಶೇ.66ರಷ್ಟು ಪಾಲನ್ನು […]