ಗಡ್ಡ ತೆಗೆದು ಹೊಸ ಲುಕ್‍ನಲ್ಲಿ ಕಾಣಿಸಿಕೊಂಡ ರಾಹುಲ್‍ ಗಾಂಧಿ

ನವದೆಹಲಿ,ಮಾ.1-ಭಾರತ್ ಜೋಡೋ ಯಾತ್ರೆ ಆರಂಭವಾದಗಿನಿಂದ ತಮ್ಮ ಗಡ್ಡ ತೆಗೆಯದ ರಾಹುಲ್‍ಗಾಂಧಿ ಅವರು ಇದೀಗ ಗಡ್ಡ ಬೋಳಿಸಿ ಟ್ರಮ್ ಆಗಿದ್ದಾರೆ.ಕೇಂಬ್ರಿಡ್ಜ್ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಉಪನ್ಯಾಸ ಮಾಡುವ ಉದ್ದೇಶದಿಂದ ಲಂಡನ್‍ಗೆ ಬಂದಿಳಿದಿರುವ ರಾಹುಲ್ ಗಾಂಧಿ ಅವರು ಗಡ್ಡ ಬೋಳಿಸಿ ಟ್ರಿಮ್ ಆಗಿರುವುದು ಕಂಡು ಬಂದಿದೆ. ಕೇಂಬ್ರಿಡ್ಜ್ ಜಡ್ಜ್ ಬ್ಯುಸಿನೆಸ್ ಸ್ಕೂಲ್‍ನ ವಿಸಿಟಿಂಗ್ ಫೆಲೋ ಆಗಿರುವ ರಾಹುಲ್ ಗಾಂಧಿ ಅವರು 21ನೇ ಶತಮಾನದಲ್ಲಿ ಕೇಳಲು ಕಲಿಯುವುದು ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ. ನಾಳೆ 3 ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ, […]