ಶಬನಾ ಅಜ್ಮಿ, ಜಾವೆದ್ ಅಖ್ತರ್, ನಾಸಿರುದ್ದೀನ್ ಷಾ ತುಕ್ಡೆ ಗ್ಯಾಂಗ್ ಸದಸ್ಯರಂತೆ
ಭೂಪಾಲ್, ಸೆ.4- ಹಿರಿಯ ಚಿತ್ರನಟಿ ಶಬನಾ ಅಜ್ಮಿ, ಆಕೆಯ ಪತಿ ಜಾವೆದ್ ಅಖ್ತರ್ ಹಾಗೂ ನಟ ನಾಸಿರುದ್ದೀನ್ ಷಾ ಅವರು ತುಕ್ಡೆ ತುಕ್ಡೆ ಗ್ಯಾಂಗ್‍ನ ಸ್ಲೀಪರ್ ಸೆಲ್‍ಗಳೆಂದು ಮಧ್ಯ ಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರ ವಾಗ್ದಾಳಿ ನಡೆಸಿದ್ದಾರೆ. ಬಿಲ್ಕೀಸ್ ಭಾನು ಅತ್ಯಾಚಾರ ಪ್ರಕರಣದ 11 ಆರೋಪಿಗಳನ್ನು ದೋಷಮುಕ್ತಗೊಳಿಸಿರುವುದಕ್ಕೆ ಮಾಧ್ಯಮವೊಂದರಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದ ಶಬನಾ ಅಜ್ಮಿ ಮತ್ತಿತರರ ವಿರುದ್ಧ ಮಿಶ್ರಾ ಕಿಡಿಕಾರಿದ್ದಾರೆ. ಶಬನಾ ಅಜ್ಮಿ, ಜಾವೇದ್ ಅಖ್ತರ್ ಹಾಗೂ ನಾಸಿರುದ್ದೀನ್ ಷಾ ಅವರಂತಹ ಜನರು ತುಕ್ಡೆ ಗ್ಯಾಂಗ್‍ನ […]