ತುನೀಶಾ ಶರ್ಮಾ ಆತ್ಮಹತ್ಯೆ ಹಿಂದೆ ಲವ್ ಜಿಹಾದ್ಇಲ್ಲ : ಶೇಜಾನ್ ಖಾನ್ ಕುಟುಂಬ

ಮುಂಬೈ,ಜ.2- ನಟಿ ತುನೀಶಾ ಶರ್ಮಾ ಆತ್ಮಹತ್ಯೆ ಪ್ರಕರಣದ ಹಿಂದೆ ಲವ್ ಜಿಹಾದ್ ಷಡ್ಯಂತ್ರವಿದೆ ಎಂಬ ಆರೋಪವನ್ನು ಶೇಜಾನ್ ಖಾನ್ ಕುಟುಂಬದ ಸದಸ್ಯರು ತಳ್ಳಿ ಹಾಕಿದ್ದಾರೆ. ಕಿರುತೆರೆ ನಟಿ ತುನೀಶಾ ಶರ್ಮಾ ಡಿಸೆಂಬರ್ 24ರಂದು ಚಿತ್ರೀಕರಣದ ಸ್ಥಳದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದಲ್ಲಿ ತಾಯಿ ವನೀತಾ ನೀಡಿದ ದೂರು ಆಧರಿಸಿ ತುನೀಶಾಳ ಸಹವರ್ತಿ ಶೇಜಾನ್ ಮೊಹಮ್ಮದ್ ಖಾನ್‍ನನ್ನು ಮಹಾರಾಷ್ಟ್ರ ಪಾಲ್ಗರ್ ಜಿಲ್ಲೆಯ ವಲಿವ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆತನ ನ್ಯಾಯಾಂಗ ಬಂಧನದ ಅವ 14 ದಿನಗಳ ಕಾಲ ವಿಸ್ತರಣೆಯಾಗಿದೆ. […]
ಶ್ರದ್ಧಾ ಹತ್ಯೆ ಬಳಿಕ ಹೆದರಿ ತುನಿಶಾಳಿಂದ ದೂರವಾಗಿದ್ದೆ : ಆರೋಪಿ ಹೇಳಿಕೆ

ಮುಂಬೈ,ಡಿ.26- ದೆಹಲಿಯಲ್ಲಿ ಭೀಕರವಾಗಿ ಹತ್ಯೆಯಾದ ಶ್ರದ್ಧಾ ವಾಲ್ಕರ್ ಪ್ರಕರಣದ ನಂತರ ದೇಶದಲ್ಲಿ ಎದುರಾದ ಬದಲಾವಣೆಗಳಿಗೆ ಹೆದರಿ ನಾನು ಸಹಜೀವನ ನಡೆಸುತ್ತಿದ್ದ ತುನಿಶಾ ಶರ್ಮಾಳಿಂದ ದೂರವಾಗಲು ಬಯಸಿದ್ದೆ ಎಂದು ಬಂಧಿತ ಆರೋಪಿ ಶಿಝನ್ ಖಾನ್ ಹೇಳಿಕೆ ನೀಡಿದ್ದಾನೆ. ಕಿರುತೆರೆ ನಟಿಸ ತುನಿಶಾ ಶರ್ಮಾ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈನ ವಾಲಿವ್ ಪೊಲೀಸರ ಮುಂದೆ ಹೇಳಿಕೆ ನೀಡಿರುವ ಆತ, ತಮ್ಮಿಬ್ಬರ ನಡುವೆ 15 ದಿನಗಳ ಹಿಂದೆ ಬ್ರೆಕ್‍ಅಪ್ ಆಗಿತ್ತು. ಆ ವೇಳೆಯೂ ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಳು. ನಾನು ರಕ್ಷಣೆ […]