ಇಂಗ್ಲೆಂಡ್ ವಿರುದ್ಧ ಸರಣಿ ಜಯ, ಯುವ ಪಡೆಗೆ ದಾದಾ ಶಹಬಾಸ್‍ಗಿರಿ

ನವದೆಹಲಿ, ಜು. 18- ಇಂಗ್ಲೆಂಡ್ ಪಿಚ್‍ಗಳಲ್ಲಿ ಆಂಗ್ಲರನ್ನು ಸದೆಬಡಿದು ಸರಣಿ ಗೆಲ್ಲುವುದು ಅಷ್ಟು ಸುಲಭವಲ್ಲ ಆದರೆ ಟೀಂ ಇಂಡಿಯಾದ ಯುವ ಆಟಗಾರರ ಉತ್ಕøಷ್ಟ ಪ್ರದರ್ಶನದಿಂದಾಗಿ ಟ್ವೆಂಟಿ-20 ಹಾಗೂ ಏಕದಿನ ಸರಣಿಯನ್ನು ಗೆಲ್ಲಲು ಸಹಕಾರಿಯಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಗುಣಗಾನ ಮಾಡಿದ್ದಾರೆ. 2021ರಲ್ಲಿ ಆರಂಭಗೊಂಡ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸರಣಿಯ 5ನೆ ಟೆಸ್ಟ್ ಪಂದ್ಯವು 2022ರಲ್ಲಿ ನಡೆದಿತ್ತು, ಟೆಸ್ಟ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದ ಯುವ ಆಟಗಾರ ರಿಷಭ್ ಪಂತ್ ಹಾಗೂ ಜಸ್‍ಪ್ರೀತ್ ಬೂಮ್ರಾ […]