2.50 ಕೋಟಿ ಮೊತ್ತದ ಕೋಕೈನ್, ಬ್ರೌನ್‍ಶುಗರ್ ವಶ, ಇಬ್ಬರ ಬಂಧನ

ಬೆಂಗಳೂರು, ಜ.15- ಪೂರ್ವ ವಿಭಾಗದ ಗೋವಿಂದಪುರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿ 2 ಕೋಟಿ 51 ಲಕ್ಷ ಮೌಲ್ಯದ ಕೊಕೈನ್ ಹಾಗೂ ಬ್ರೌನ್ ಶುಗರ್ ವಶಪಡಿಸಿಕೊಂಡಿದ್ದಾರೆ. ಬ್ರೆಜಿಲ್‍ನಿಂದ ಕಳ್ಳಸಾಗಣೆ: ಬ್ರೆಜಿಲ್‍ನಿಂದ ಮಾದಕ ವಸ್ತು ಕೊಕೈನ್‍ಅನ್ನು ಕಳ್ಳಸಾಗಣೆ ಮುಖಾಂತರ ಬೆಂಗಳೂರಿಗೆ ತಂದು ಸೆಲಬ್ರೆಟಿಗಳಿಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು 1 ಕೋಟಿ 30 ಲಕ್ಷ ಮೌಲ್ಯದ 910 ಗ್ರಾಂ ಕೊಕೈನ್ ವಶಪಡಿಸಿಕೊಂಡಿದ್ದಾರೆ. ಆರೋಪಿಯು ಬ್ರೆಜಿಲ್ ದೇಶದಿಂದ ದೆಹಲಿಗೆ ಕಳ್ಳಸಾಗಣೆ ಮಾಡಿಕೊಂಡು ದೆಹಲಿಯಲ್ಲಿ ಕೊಕೈನ್‍ಅನ್ನು ಬೆಂಗಳೂರಿಗೆ […]