ಪೊಲೀಸರ ಹೆಸರಲ್ಲಿ ಸುಲಿಗೆ ಮಾಡಿದ್ದಇಬ್ಬರು ಆಟೋ ಚಾಲಕರ ಬಂಧನ

ಬೆಂಗಳೂರು,ಫೆ.10- ನಾವು ಪೊಲೀಸರು, ನಿನ್ನ ಬ್ಯಾಗ್ ಚೆಕ್ ಮಾಡಬೇಕೆಂದು ಹೇಳಿ ಚಿನ್ನದ ವ್ಯಾಪಾರಿಯ ಬಳಿ ಕೆಲಸ ಮಾಡುವ ವೃದ್ಧರೊಬ್ಬರನ್ನು ಕಾರಿನಲ್ಲಿ ಕರೆದೊಯ್ದು ಹೆದರಿಸಿ 6 ಲಕ್ಷ ಹಣ ಹಾಗೂ 3 ಲಕ್ಷ ಬೆಲೆಯ ಚಿನ್ನದ ಗಟ್ಟಿ ಸುಲಿಗೆ ಮಾಡಿದ್ದ ಹೋಮ್‍ಗಾರ್ಡ್ ಹಾಗೂ ಇಬ್ಬರು ಆಟೋ ಚಾಲಕರನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಟೋ ಚಾಲಕರಾದ ಬಾಪೂಜಿನಗರದ ಮಾರುತಿನಗರ 3ನೇ ಮುಖ್ಯರಸ್ತೆ ನಿವಾಸಿ ಮಂಜುನಾಥ್ (39), ಶ್ರೀ ನಗರದ ಕಾಳಿದಾಸ ಸರ್ಕಲ್ ಸಮೀಪದ ನಿವಾಸಿ ಅರುಣ್ ಕುಮಾರ್ (33) […]