ಮಲೇಷ್ಯಾ ಪ್ರವಾಸಿ ತಾಣದಲ್ಲಿ ಭೂಕುಸಿತ, 51 ಮಂದಿ ನಾಪತ್ತೆ..!

ಕೌಲಾಲಂಪುರ್, ಡಿ .16 -ಮಲೇಷ್ಯಾದ ಪ್ರವಾಸಿ ತಾಣ ಬಟಾಂಗ್ ಕಾಲಿ ಮತ್ತು ಸೆಂಟ್ರಲ್ ಸೆಲಂಗೋರ್‍ನಲ್ಲಿ ಭೂಕುಸಿತದಿಂದ ಟೆಂಟ್‍ಗಳ ಮೇಲೆ ಮಣ್ಣು ಕುಸಿದು ಸುಮಾರು 51 ಜನರು ನಾಪತ್ತೆಯಾಗಿದ್ದು ಇಬ್ಬರು ಶವವನ್ನು ಅವಶೇಷದಿಂದ ಹೊರಗೆ ತೆಗೆಯಲಾಗಿದೆ. ರಾಜಧಾನಿಯ ಕೌಲಾಲಂಪುರ್ ಹೊರ ವುಯದಲ್ಲಿ ಇಂದು ಮುಂಜಾನೆ ಈ ದುರ್ಘಟನೆ ನಡೆದಿದೆ ಸುಮಾರು 79 ಜನರು ಶಿಬಿರದಲ್ಲಿದ್ದರು ಎಂದು ಮಲೇಷ್ಯಾದ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಒಂದು ಮಗು ಮತ್ತು ಮಹಿಳೆ ಶವ ಪತ್ತೆಯಾಗಿದೆ.ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವಾಗ 23 […]

ಭಾರಿ ಮಳೆಯಿಂದ ಮನೆ ಕುಸಿದು ಇಬ್ಬರು ಸಾವು

ನಾಗ್ಪುರ, ಜು.19 -ಭಾರಿ ಮಳೆಯ ಕಾರಣ ಮಹಾರಾಷ್ಟ್ರದ ಅಮರಾವತಿ ಜಿಲ್ಲಾಯಲ್ಲಿ ಇಂದು ಬೆಳಗ್ಗೆ ಮನೆ ಕುಸಿದು ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ನಡೆದಿದೆ. ನಾಗ್ಪುರದಿಂದ ಸುಮಾರು 150 ಕಿಮೀ ದೂರದಲ್ಲಿರುವ ಅಮರಾವತಿ ಜಿಲ್ಲಾಯ ಚಂದೂರ್ ಬಜಾರ್ ತಾಲೂಕಿನ ಫುಬ್ಗಾಂವ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಮರಾವತಿಯಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದುಹಲವಾರು ಮನೆಗಳು ಶಿತಲಗೊಂಡಿದೆ. ಕಳೆದ ರಾತ್ರಿ ಏಕಾಏಕಿ ಕಟ್ಟಡ ಕುಸಿದು ಮನೆಯಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂವರನ್ನು ಆವಶೇಷದಿಂದ ರಕ್ಷಿಸಲಾಗಿದ್ದು, […]