ನಿಂದಿಸಿದ ವಿಡಿಯೋ ವೈರಲ್ : ಇಬ್ಬರು ಪೊಲೀಸರ ಅಮಾನತು

ಜಬುವಾ, ಜ.2 – ಮಧ್ಯಪ್ರದೇಶದ ಝಬುವಾ ಜಿಲ್ಲಾಯಲ್ಲಿ ಜನರ ಗುಂಪಿನ ಮೇಲೆ ಲಾಠಿ ಚಾರ್ಜ್ ಮಾಡಿ ನಿಂದಿಸಿದ ಆರೋಪದ ಮೇಲೆ ಇಬ್ಬರು ಪೊಲಿಸರನ್ನು ಅಮಾನತು ಮಾಡಲಾಗಿದೆ. ಜಿಲ್ಲಾ ಕೇಂದ್ರದಿಂದ ಸುಮಾರು 40 ಕಿಮೀ ದೂರದಲ್ಲಿರುವ ರಾಯ್ಪುರಿಯಾ ಪಟ್ಟಣದ ಚೌಕದಲ್ಲಿ ಗುಂಪು ಸೇರಿದ್ದ ಜನರನ್ನು ಪೊಲಿಸರು ಚದುರಿಸಲು ಮುಂದಾದಾಗ ಗಲಾಟೆ ನಡೆದಿದೆ. ಈ ವೇಳೆ ಲಾಠಿ ಚಾರ್ಜ್ ಮಾಡಲಾಗಿತ್ತು ಇದರಿಂದ ರೊಚಿಗೆದ್ದ ಜನರು ಪೊಲೀಸ್ ಠಾಣೆಯ ಮೇಲು ದಾಳಿ ನಡೆಸಿದ್ದರು . ಕೆಲವರು ಪೊಲೀಸರು ಲಾಠಿ ಬೀಸುವುದು , […]