ಮಕ್ಕಳ ಮೇಲೆ ಕೊರೊನಾ ಕೆಂಗಣ್ಣು, ಸೋಂಕಿಗೆ 2 ತಿಂಗಳ ಹಸುಗೂಸು ಬಲಿ
ಬೆಂಗಳೂರು,ಫೆ.3-ಇದುವರೆಗೂ ವಯಸ್ಕರ ಮೇಲೆ ದಾಳಿ ನಡೆಸುತ್ತಿದ್ದ ಕೊರೊನಾ ಮಹಾಮಾರಿ ಕೆಂಗಣ್ಣು ಇದೀಗ ಮಕ್ಕಳ ಮೇಲೂ ಬಿದ್ದಿದೆ. ಕಳೆದ ಎರಡು ವರ್ಷಗಳಿಂದ ಬಿಟ್ಟುಬಿಡದೆ ಕಾಡುತ್ತಿರುವ ಕೊರೊನಾ ಮಹಾಮಾರಿಗೆ ಇದೇ ಮೊದಲ ಬಾರಿಗೆ ಎರಡು ತಿಂಗಳ ಹಸುಗೂಸು ಬಲಿಯಾಗಿದೆ. ಬೆಳಗಾವಿಯಲ್ಲಿ ಜ್ವರ ಮತ್ತು ಕೆಮ್ಮಿನಿಂದ ನರಳುತ್ತಿದ್ದ ಎರಡು ತಿಂಗಳ ಗಂಡು ಕೂಸು ಕೊರೊನಾ ಮಹಾಮಾರಿಯಿಂದಾಗಿ ಜೀವ ಕಳೆದುಕೊಂಡಿದೆ. ಜ್ವರ ವiತ್ತು ಕೆಮ್ಮಿನಿಂದ ಜ.17 ರಂದು ಆಸ್ಪತ್ರೆಗೆ ದಾಖಲಾಗಿದ್ದ ಎರಡು ತಿಂಗಳ ಹಸುಗೂಸಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ವೈದ್ಯರು ಮಗುವಿನ ರಕ್ಷಣೆಗೆ […]