ಬ್ರೇಕಿಂಗ್ : ಆಟೋ ಚಾಲಕರಿಗೆ ಷಾಕಿಂಗ್ ನ್ಯೂಸ್ .!

ಬೆಂಗಳೂರು, ಫೆ.24- ಆಟೋ ಮೀಟರ್ ದರ ಪರಿಷ್ಕರಣೆ ಮಾಡಿ ಗುಡ್ ನ್ಯೂಸ್ ಕೊಟ್ಟಿದ್ದ ಸರ್ಕಾರ ಇದೀಗ ಆಟೋ ಮಾಲೀಕರಿಗೆ ಬಿಗ್ ಶಾಕ್‍ವೊಂದನ್ನು ಕೊಟ್ಟಿದೆ. ಬೆಂಗಳೂರಿನಲ್ಲಿ 10 ಸಾವಿರ ಆಟೋ ಚಾಲಕರು ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಲಿದೆ. ಏಕೆಂದರೆ, ರಾಜಧಾನಿಯಲ್ಲಿ ಮಾರ್ಚ್ 31 ರಿಂದ ಟು-ಸ್ಟ್ರೋಕ್ ಆಟೋಗಳು ರಸ್ತೆಗೆ ಇಳಿಯುವಂತಿಲ್ಲ. ಇದರಿಂದಾಗಿ ಸಾವಿರಾರು ಆಟೋ ಚಾಲಕರ ಪಾಡೇನು ಎಂಬ ಪ್ರಶ್ನೆ ಎದುರಾಗಿದೆ.ವಾಯು ಮಾಲಿನ್ಯ ನಿಯಂತ್ರಣ ಮಾಡುವ ಸಲುವಾಗಿ ಟು- ಸ್ಟ್ರೋಕ್ ಕಂಪ್ಲೀಟ್ ಬ್ಯಾನ್ ಮಾಡಲು ಸರ್ಕಾರ ನಿರ್ಧರಿಸಿದ್ದು, ಏಪ್ರಿಲ್ […]