`ಧೂಳ್’ಎಬ್ಬಿಸಿದ ಯಶ್, ಫೈನಲ್‍ಗೆ ಭಾರತ ಪ್ರವೇಶ

ಕುಲ್ಡಿಗೆ, ಫೆ. 3- ನಾಯಕ ಯಶ್‍ಧೂಳ್(110 ರನ್, 10 ಬೌಂಡರಿ, 1 ಸಿಕ್ಸರ್) ಹಾಗೂ ಬೌಲರ್ ವಿಕ್ಕಿ ಓಸ್ಟಾಲ್ ( 3 ವಿಕೆಟ್)ರ ಅದ್ಭುತ ಪ್ರದರ್ಶನದಿಂದಾಗಿ ಭಾರತ ಅಂಡರ್ 19 ತಂಡವು ಆಸ್ಟ್ರೇಲಿಯಾ ವಿರುದ್ಧ 94 ರನ್‍ಗಳ ವಿರೋಚಿತ ಗೆಲುವು ಸಾಸುವ ಮೂಲಕ ಸತತ 5ನೆ ಅಂಡರ್ 19 ವಿಶ್ವಕಪ್‍ಗೆ ಫೈನಲ್‍ಗೇ ಪ್ರವೇಶಿಸಿದೆ. ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡವು 37 ರನ್‍ಗಳಾಗುವಷ್ಟರಲ್ಲಿ ಆರಂಭಿಕ ಆಟಗಾರರಾದ ರಘುವಂಶಿ( 6 ರನ್) ಹಾಗೂ ಹರ್ನೋರ್ […]