ಯುಎಇ ಮೇಲೆ ಯೆಮೆನ್ ಹೌತಿ ಬಂಡುಕೋರರಿಂದ ಕ್ಷಿಪಣಿ ದಾಳಿ

ದುಬೈ, ಜ.31- ಇಸ್ರೇಲ್ ಅಧ್ಯಕ್ಷರ ಭೇಟಿ ನೀಡುತ್ತಿದ್ದಂತೆ ಇಂದು ಮುಂಜಾನೆ ಯೆಮೆನ್ ಹೌತಿ ಬಂಡುಕೋರರು ಹಾರಿಸಿದ ಕ್ಷಿಪಣಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ ತಡೆಹಿಡಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜೋಗ್ ಅವರ ಯುಎಇಗೆ ಭೇಟಿಯ ನಡುವೆ ಈ ದಾಳಿ ಪರ್ಷಿಯನ್ ಗಲ್ಪ್ ವಲಯದಲ್ಲಿ ಉದ್ವಿಗ್ನತೆಯನ್ನು ಉತ್ತೇಜಿಸಿದಂತೆ ಎಂದು ವಿಶ್ಲೇಶಿಸಲಾಗಿದೆ. ಆ ದಾಳಿಗಳು ನಮಗೆ ಒಂದು ಪ್ರಮುಖ ಸವಾಲಾಗಿದೆ ನೆರೆಹೊರೆಯ ಸುರಕ್ಷಿತೆಗೆ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳಿಗೆ ತೊಡಕಾಗುತ್ತದೆ ಹೇಳಿದೆ. ದಾಳಿಯಿಂದ ಯಾವುದೇ ನಷ್ಟವಾಗಿಲ್ಲ ಕ್ಷಿಪಣಿಯ ಅವಶೇಷಗಳು […]