ಭಾರತವನ್ನಾಳಿದ್ದ ಬ್ರಿಟೀಷರ ನಾಡಿಗೆ ಈಗ ಭಾರತೀಯನೇ ಪ್ರಧಾನಿ..!?
ಲಂಡನ್ . ಜುಲೈ 11. ಬ್ರಿಟನ್ ನ ನೂತನ ಪ್ರಧಾನಿ ಸ್ಥಾನಕ್ಕೆ ಭಾರತ ಸಂಜಾತ ಹಾಗೂ ಇನ್ಫೋಸಿಸ್ ಕಂಪನಿಯ ಸಂಸ್ಥಾಪಕ ನಾರಾಯಣಮೂರ್ತಿ ಸುಧಾಮೂರ್ತಿಯವರ ಅಳಿಯ ರಿಷಿ ಸುನಕ್ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಸುಮಾರು 250 ವರ್ಷಗಳ ಕಾಲ ಭಾರತವನ್ನು ಆಳಿದ ಬ್ರಿಟಿಷರ ಸಾಮ್ರಾಜ್ಯದಲ್ಲಿ ಈಗ ಭಾರತ ಸಂಜಾತರೊಬ್ಬರು ಪ್ರಧಾನಿಯಾಗುವುದು ಹೊಸ ಇತಿಹಾಸ ಎಂದು ಹೇಳಲಾಗುತ್ತಿದೆ. ಬೋರಿಸ್ ಜಾನ್ಸನ್ ನಿರ್ಗಮನದ ನಂತರ ಪ್ರಧಾನಿ ಸ್ಥಾನದ ಮುಂಚೂಣಿ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ರಿಷಿ ಅವರಿಗೆ ಈಗ ಹಾದಿ ಸುಗಮವಾಗಿದೆ […]