ಉಕ್ರೇನ್ ನಲ್ಲಿರುವ ಭಾರತೀಯರ ರಕ್ಷಣೆಗೆ 2 ಏರ್ ಇಂಡಿಯಾದ ವಿಮಾನಗಳು ಕಾರ್ಯಾಚರಣೆ

ನವದೆಹಲಿ, ಫೆ.26- ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ವಾಪಾಸ್ ಕರೆತರಲು ಏರ್ ಇಂಡಿಯಾದ ಎರಡು ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ. ದೆಹಲಿಯಿಂದ ರೊಮೇನಿಯಾದ ಬುಚರೆಸ್ಟ್, ಹಂಗೇರಿಯಾದ ಬುದಪೆಸ್ಟ್‍ಗೆ ಎರಡು ವಿಮಾನಗಳು ತೆರಳಿವೆ. ಭಾರತೀಯ ವಿದೇಶಾಂಗ ಇಲಾಖೆಯ ಮಾಹಿತಿ ಆಧರಿಸಿ ವಿಮಾನಗಳು ಸಂಚರಿಸುತ್ತಿವೆ. ಈ ನಡುವೆ ಉಕ್ರೇನ್ ನಲ್ಲಿರುವ ಭಾರತೀಯರು ಕೇಂದ್ರ ಸರ್ಕಾರದ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸದೆ ಗಡಿಗಳತ್ತ ಪ್ರಯಾಣ ಮಾಡಬೇಡಿ ಎಂದು ಉಕ್ರೇನ್ ನಲ್ಲಿರುವ ಉಕ್ರೇನ್ ಭಾರತೀಯ ರಾಯಬಾರಿ ಕಚೇರಿ ಇಂದು ಹೊಸದಾಗಿ ಆದೇಶ ಹೊರಡಿಸಿದೆ. ಯುದ್ಧ […]