ಶಾಂತವಾಗಿ ಮನೆಯಲ್ಲೇ ಇರಿ, ನಾವು ಯುದ್ಧ ಗೆಲ್ಲುತ್ತೇವೆ : ಉಕ್ರೇನ್ ಅಧ್ಯಕ್ಷ

ಕಿವ್ (ಉಕ್ರೇನ್), ಫೆ.24- ದೇಶದ ಪ್ರತಿಯೊಬ್ಬರು ಶಾಂತವಾಗಿರಿ, ಸಾಧ್ಯವಾದರೆ ಇಂದು ಮನೆಯಲ್ಲೇ ಇರಿ, ನಾವು ಕೆಲಸ ಮಾಡುತ್ತಿದ್ದೇವೆ. ಸೇನೆ ಸಕ್ರಿಯವಾಗಿದೆ, ರಕ್ಷಣೆ ಹಾಗೂ ಭದ್ರಾತಾ ವಿಭಾಗಗಳು ಚಟುವಟಿಕೆಯಲಿವೆ ಎಂದು ಉಕ್ರೇನ್ ಅಧ್ಯಕ್ಷ ವೊಲ್ಡೊಮೈರ್ ಝೆಲೆಕ್ಸಿ ತನ್ನ ದೇಶದ ಜನರಿಗೆ ಭರವಸೆ ನೀಡಿದ್ದಾರೆ. ಸಂಕ್ರಿಪ್ತ ವಿಡಿಯೋ ಸಂದೇಶದಲ್ಲಿ ಮಾತನಾಡಿರುವ ಅವರು, ರಷ್ಯಾ ವಿಶೇಷ ಮಿಲಿಟರಿ ಕಾರ್ಯಾರಣೆಯನ್ನು ಡಾನ್‍ಬಾಸ್ ಪ್ರಾಂತ್ಯದಲ್ಲಿ ನಡೆಸಿದೆ. ಜೊತೆ ನಮ್ಮ ಮಿಲಿಟರಿಯ ಮೂಲ ಸೌಲಭ್ಯ ಹಾಗೂ ಸಿಬ್ಬಂದಿಗಳ ಮೇಲೆ ದಾಳಿಯಾಗಿದೆ. ದೇಶದಲ್ಲಿ ಸಮರ ಕಾನೂನುಗಳನ್ನು ಜಾರಿ […]