ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿ ಹತ್ಯೆಗೆ ಮೂರು ಬಾರಿ ನಡೆದಿತ್ತು ವಿಫಲ ಯತ್ನ

ಕ್ಯಿವ್,ಮಾ.5- ಬೃಹತ್ ಸೇನಾ ಶಕ್ತಿ ಹೊಂದಿರುವ ರಷ್ಯಾದ ವಿರುದ್ಧ ಸೆಟೆದು ನಿಂತು ಹೋರಾಡುತ್ತಿರುವ ಉಕ್ರೇನ್ ಅಧ್ಯಕ್ಷ ವೋಡ್ಲಿಮಿರ್ ಜೆಲೆನ್ಸ್ಕಿ ಮೂರು ಹತ್ಯಾ ಪ್ರಯತ್ನಗಳಿಂದ ಪಾರಾಗಿದ್ದಾರೆ. ಆಕ್ರಮಣಕಾರಿ ರಷ್ಯಾ ಉಕ್ರೇನ್ ಆಡಳಿತವನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಹವಣಿಸುತ್ತಿದೆ. ಹಾಲಿ ಅಧ್ಯಕ್ಷ ಜೆಲೆನ್ಸ್ಕಿಯನ್ನು ಹತ್ಯೆ ಮಾಡಿಯಾದರೂ ಸರಿ ತಮಗೆ ಬೇಕಾದವರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಲು ಪ್ರಯತ್ನಿಸುತ್ತಿದೆ. ಹೀಗಾಗಿ ಯುದ್ಧ ಆರಂಭವಾದ ದಿನದಿಂದ ಜೆಲೆನ್ಸ್ಕಿ ಹತ್ಯೆಗೆ ನಿರಂತರ ಪ್ರಯತ್ನಗಳು ನಡೆಯುತ್ತಲೇ ಇವೆ. ಆದರೆ ಇದಾವುದಕ್ಕೂ ಜಗ್ಗದ ಜೆಲೆನ್ಸ್ಕಿ ತಾವು ಉಕ್ರೇನ್ ಬಿಟ್ಟು […]