ಮುಂದಿನ 48 ಗಂಟೆಯೊಳಗೆ ಉಕ್ರೇನ್‍ ಬಿಡುವಂತೆ ತನ್ನ ಪ್ರಜೆಗಳಿಗೆ ಅಮೇರಿಕ ಸೂಚನೆ

ವಾಷಿಂಗ್ಟನï.ಫೆ,12- ಊಕ್ರೇನ್ ಮೇಲೆ ರಷ್ಯಾ ಆಕ್ರಮಣವು ಕೆಲವೇ ದಿನಗಳಲ್ಲಿ ಪ್ರಾರಂಭವಾಗಬಹುದು ಮುಂದಿನ 48 ಗಂಟೆಗಳ ಒಳಗೆ ಅಲ್ಲಿರುವ ಅಮೆರಿಕನ್ನರು ದೇಶ ತೊರೆಯಬೇಕು ಎಂದು ಅಮೆರಿಕ ಎಚ್ಚರಿಕೆ ನೀಡಿದೆ. ಪ್ರಸ್ತುತ ಉಕ್ರೇನ್ ಪಕ್ಕದಲ್ಲಿ 1ಲಕ್ಷಕ್ಕೂ ಹೆಚ್ಚು ರಷ್ಯಾದ ಪಡೆಗಗ ದಾಳಿಗೆ ಸಜ್ಜಾಗಿದೆ ಆದರಿಂದ ಕೂಡಲೆ ಅಲ್ಲಿಂದ ನಿರ್ಗಮಿಸಿ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ತಿಳಿಸಿದ್ದಾರೆ. ಚೀನಾದಲ್ಲಿ ಬೀಜಿಂಗ್ ಒಲಿಂಪಿಕ್ಸï ಮುಗಿಯುವ ಮೊದಲು ಅಂತಹ ದಾಳಿಯು ಸಂಭವಿಸಬಹುದು ಎಂದು ಹೇಳಿರುವು ಅಚ್ಚರಿ ಮೂಡಿಸಿದೆ. ರಷ್ಯಅಧ್ಯಕ್ಷ ವ್ಲಾಡಿರ್ಮಿ […]