ಶರಣಾಗಲು ಒಪ್ಪದೆ “go F*** yourself’” ಎಂದು ಹೇಳಿದ ಉಕ್ರೇನ್ ಯೋಧರ ಹತ್ಯೆ

ಕೀವ್, ಫೆ.25- ಶರಣಾಗಲು ಒಪ್ಪದ ಉಕ್ರೇನ್ ಯೋಧರು “go F*** yourself” ಎಂದು ತಿರುಗೇಟು ನೀಡಿದ್ದರಿಂದ ಸಿಟ್ಟಿಗೆದ್ದ ರಷ್ಯನ್ ಸೈನಿಕರು ಅಮಾನುಶವಾಗಿ ಗುಂಡು ಹಾರಿಸಿ 13 ಮಂದಿಯನ್ನು ಹತ್ಯೆ ಮಾಡಿದ್ದು, ಸ್ನೇಕ್ ಐಲ್ಯಾಂಡ್ತೈಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಯುದ್ಧ ಪೀಡಿತ ಉಕ್ರೇನ್ನಿಂದದ ಚಿತ್ರ ವಿಚಿತ್ರವಾದ ಸಂಗತಿಗಳು ಬೆಳಕಿಗೆ ಬರುತ್ತಿವೆ. ಉಕ್ರೇನ್ನಮ ಆಗ್ನೇಯ ಭಾಗದ ಕಪ್ಪು ಸಮುದ್ರವನ್ನು ರಕ್ಷಿಸಲು ಸ್ನೇಕ್ಐಮಲ್ಯಾಂಡ್ನೆಲ್ಲಿ ಸಣ್ಣ ಪ್ರಮಾಣದಲ್ಲಿ ಆದರೆ ನಿಫುಣ ಯೋಧರನ್ನು ನಿಯೋಜಿಸಲಾಗಿತ್ತು. ಗುರುವಾರ ರಷ್ಯ ಪಡೆಯ ಯೋಧರು ಎರಡು ಯುದ್ಧ ನೌಕೆಗಳಲ್ಲಿ ದ್ವೀಪದ […]