ರಾಹುಲ್ಗಾಂಧಿ ಇಂದಿರಾ ನಡೆ ಅನುಸರಿಸಬೇಕಿತ್ತು ; ಶಾ

ನವದೆಹಲಿ,ಮಾ.18-ವಿದೇಶದಲ್ಲಿ ದೇಶದ ಮಾನ ಹರಾಜು ಹಾಕಿರುವ ರಾಹುಲ್ಗಾಂಧಿ ಅವರ ಅಜ್ಜಿ ಇಂದಿರಾ ಗಾಂಧಿ ಕೂಡ ವಿದೇಶಿ ನೆಲದಲ್ಲಿ ದೇಶದ ರಾಜಕೀಯ ಚರ್ಚಿಸಲು ನಿರಾಕರಿಸಿದ್ದರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆಡಳಿತ ಮತ್ತು ಪ್ರತಿಪಕ್ಷದವರು ಸಭಾಧ್ಯಕ್ಷರ ಮುಂದೆ ಕುಳಿತು ಮಾತನಾಡಿದರೆ ಸದ್ಯದ ಪರಿಸ್ಥಿತಿಯಿಂದ ಹೊರ ಬರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಪ್ರತಿಪಕ್ಷಗಳು ಮಾತುಕತೆಗೆ ಎರಡು ಹೆಜ್ಜೆ ಮುಂದಿಟ್ಟರೆ ಸರ್ಕಾರವು ಎರಡು ಹೆಜ್ಜೆ ಮುಂದಿಡಲಿದೆ. ಸಂಸದೀಯ ವ್ಯವಸ್ಥೆಯು ಕೇವಲ ಖಜಾನೆ […]