ಉಕ್ರೇನ್‍ಗೆ ವಿಶ್ವಸಂಸ್ಥೆ ನೆರವು

ವಿಶ್ವಸಂಸ್ಥೆ, ಫೆ.26-ಮುಂದಿನ ಮೂರು ತಿಂಗಳಲ್ಲಿ ಉಕ್ರೇನ್‍ನಲ್ಲಿ ಮಾನವೀಯ ಪರಿಹಾರಕ್ಕಾಗಿ 1 ಬಿಲಿಯನ್ ಡಾಲರ್ ದೇಣಿಗೆ ನೀಡಲು ಯೋಜಿಸಿದೆ ಎಂದು ವಿಶ್ವ ಸಂಸ್ಥೆಯ ಮಾನವೀಯ ಮುಖ್ಯಸ್ಥ ಮಾರ್ಟಿನ್ ಗ್ರಿಫಿತ್ಸ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಿಖರವಾದ ಮೊತ್ತವನ್ನು ಇನ್ನೂ ನಿರ್ಧರಿಸಲಾಗುತ್ತಿದೆ ಆದರೆ ಉಕ್ರೇನ್‍ನಲ್ಲಿ ತನ್ನ ಮಾನವೀಯ ಕಾರ್ಯಾಚರಣೆಗಳನ್ನು ವಿಸ್ತರಿಸಲು ತಕ್ಷಣವೇ 20 ಮಿಲಿಯನ್ ಡಾಲರ್ ಮಂಜೂರು ಮಾಡುವುದಾಗಿ ತಿಳಿಸಿದ್ದಾರೆ. ರಷ್ಯಾದ ದಾಳಿಗೆ ಮುಂಚೆಯೇ, ರಷ್ಯಾದ ಬೆಂಬಲಿತ ಪ್ರತ್ಯೇಕತಾವಾದಿಗಳು  ಪೂರ್ವ ಉಕ್ರೇನಿಯನ್ ಸರ್ಕಾರದ ನಡುವಿನ ವರ್ಷಗಟಲೆ ಹೋರಾಟದ ನಂತರ ಸುಮಾರು […]