ಇತಿಹಾಸದಲ್ಲೇ ಇದೆ ಮೊದಲ ಬಾರಿಗೆ ವಿಶ್ವಸಂಸ್ಥೆಯಲ್ಲಿ ದೀಪಾವಳಿ ಆಚರಣೆ

ನ್ಯೂಯಾರ್ಕ್ ಅ.30 : ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯಲ್ಲಿ ದೀಪಾವಳಿ ಆಚರಿಸಲಾಯಿತು. ನ್ಯೂಯಾರ್ಕ್ ನಲ್ಲಿರುವ ವಿಶ್ವಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಮೂರು ದಿನಗಳ ಕಾಲ ದೀಪಾವಳಿ ಸಂಭ್ರಮ

Read more

ವಿಶ್ವಸಂಸ್ಥೆಯ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಅಂಟೋನಿಯೋ ಗುಟೆರೆಸ್ ನೇಮಕ

ವಿಶ್ವಸಂಸ್ಥೆ, ಅ.13 -ಪೋರ್ಚುಗಲ್ ಮಾಜಿ ಪ್ರಧಾನಿ ಅಂಟೋನಿಯೋ ಗುಟೆರೆಸ್ ವಿಶ್ವಸಂಸ್ಥೆಯ ನೂತನ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ . ಪೋರ್ಚುಗಲ್‌ನ ಮಾಜಿ ಪ್ರಧಾನಿ ಗುಟೆರೆಸ್, ಬಾನ್ ಕೀ

Read more

ಪಾಕ್ ಪ್ರಧಾನಿ ನವಾಜ್‍ಗೆ ಅವಾಜ್ ಹಾಕಿದ ಅಮೇರಿಕ ಸಂಸದ

ವಾಷಿಂಗ್ಟನ್,ಸೆ.29– ವಿಶ್ವಸಂಸ್ಥೆಯ ವೇದಿಕೆಯನ್ನು ಓರ್ವ ಉಗ್ರಗಾಮಿಯನ್ನು ಹೊಗಳಲು ಬಳಸಿಕೊಂಡ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ವರ್ತನೆಯನ್ನು ಅಮೆರಿಕದ ಪ್ರಭಾವಿ ಸಂಸದರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.  ಭಯೋತ್ಪಾದನೆ ಮೂಲಕ

Read more

ಕಾಶ್ಮೀರ ಹಿಂಸಾಚಾರ ಕುರಿತು ಅಂತಾರಾಷ್ಟ್ರೀಯ ತನಿಖೆಯ ಅಗತ್ಯವಿದೆ : ಝೀಧ್‍ರಾದ್ ಅಲ್ ಹುಸೇನ್

ಜಿನಿವಾ, ಸೆ. 15-ಕಾಶ್ಮೀರ ಕಣಿವೆಯಲ್ಲಿ ಭುಗಿಲೆದ್ದಿರುವ ಹಿಂಸಾಚಾರದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದು ತನಿಖೆ ನಡೆಯುವ ಜರೂರು ಅಗತ್ಯ ಇದೆ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ(ಯುಎನ್‍ಎಚ್‍ಸಿಎಚ್‍ಆರ್) ಹೈ ಕಮಿಷನರ್

Read more

ತಾಲಿಬಾನ್ ಮುಖಂಡ ಭಯೋತ್ಪಾದಕನಲ್ಲವೇ..?: ವಿಶ್ವಸಂಸ್ಥೆಗೆ ಭಾರತ ಪ್ರಶ್ನೆ

ವಿಶ್ವಸಂಸ್ಥೆ, ಸೆ.15- ತಾಲಿಬಾಲ್ ನಾಯಕನನ್ನು ಭಯೋತ್ಪಾದಕನಾಗಿ ಗುರುತಿಸದೇ ಇರುವ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕ್ರಮದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಭಾರತವು, ಈ ಧೋರಣೆ ತನಗೆ ರಹಸ್ಯವಾಗಿಯೇ

Read more

ಜಿ-20 ಶೃಂಗಸಭೆ ಫಲಶೃತಿಯ ಬಗ್ಗೆ ಪ್ರಧಾನಿ ಮೋದಿ ವಿಶ್ವಾಸ

ನವದೆಹಲಿ, ಸೆ.2-ಚೀನಾದಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯು ಉತ್ಪಾದಕತೆ ಮತ್ತು ಫಲಶೃತಿಗೆ ಅತ್ಯಂತ ಪೂರವಾಗಿರುತ್ತದೆ ಎಂಬ ವಿಶ್ವಾಸವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ವ್ಯಕ್ತಪಡಿಸಿದ್ದಾರೆ. ಚೀನಾದ ಹಾಂಗ್‌ಝೌಗ್‌ನಲ್ಲಿ ಭಾನುವಾರದಿಂದ ಆರಂಭವಾಗುವ ಜಿ20

Read more

ಬಾನ್ ಕೀ ಮೂನ್ ಉತ್ತರಾಧಿಕಾರಿಯಾಗಲಿದ್ದಾರೆ ಗುಟೆರೆಸ್..?

ವಿಶ್ವಸಂಸ್ಥೆ, ಆ.30-ಪೋರ್ಚುಗಲ್ ಮಾಜಿ ಪ್ರಧಾನಿ ಅಂಟೋನಿಯೋ ಗುಟೆರೆಸ್ ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಮುಂಚೂಣಿಯಲ್ಲಿದ್ದಾರೆ. ಇಲ್ಲಿ ನಡೆದ ಮೂರನೇ ಸುತ್ತಿನ ಮತದಾನದಲ್ಲಿ ಇವರು ಮುನ್ನಡೆ ಸಾಧಿಸಿದ್ದಾರೆ.

Read more

ಕ್ಷಿಪಣಿ ಪ್ರಯೋಗ ನಡೆಸಿದ ಉತ್ತರ ಕೊರಿಯಾಗೆ ವಿಶ್ವಸಂಸ್ಥೆ ವಾರ್ನಿಂಗ್

ವಿಶ್ವಸಂಸ್ಥೆ, ಆ.27– ಎಚ್ಚರಿಕೆಗಳನ್ನು ಉಲ್ಲಂಘಿಸಿ ಕ್ಷಿಪಣಿ ಉಡಾವಣೆ ಪರೀಕ್ಷೆ ನಡೆಸಿರುವ ಉತ್ತರ ಕೊರಿಯಾ ಕ್ರಮವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಉಗ್ರವಾಗಿ ಖಂಡಿಸಿದೆ. ಉಡಾವಣೆಗಳ ಇತ್ತೀಚಿನ ಸರಣಿಗೆ ಪ್ರತಿಯಾಗಿ

Read more

ಭಾರತ ನೀಡಿರುವ ದಾವೂದ್ ನ 6 ವಿಳಾಸಗಳಲ್ಲಿ 3 ಸರಿಯಿಲ್ಲ : ವಿಶ್ವಸಂಸ್ಥೆ

ವಿಶ್ವಸಂಸ್ಥೆ, ಆ.23-ಪಾಕಿಸ್ತಾನದಲ್ಲಿ ಕುಪ್ರಸಿದ್ಧ ಅಂತರರಾಷ್ಟ್ರೀಯ ಭಯೋತ್ಪಾದಕ ಮತ್ತು ಮೋಸ್ಟ್ ವಾಂಟೆಡ್ ಪಾತಕಿ ದಾವೂದ್ ಇಬ್ರಾಹಿಂ ಸ್ಥಳಗಳ ಬಗ್ಗೆ ಭಾರತ ನೀಡಿರುವ ಒಂಭತ್ತು ವಿಳಾಸಗಳಲ್ಲಿ ಮೂರು ಸರಿಯಾಗಿಲ್ಲ ಎಂದು

Read more