ಪಾಕಿಸ್ತಾನದಲ್ಲಿ ವಿಕಿಪಿಡಿಯಾ ನಿರ್ಬಂಧ ತೆರವು

ಇಸ್ಲಾಮಾಬಾದ್,ಫೆ.7- ಕೆಲವು ದಿನಗಳಿಂದ ನಿರ್ಬಂಧನಕ್ಕೆ ಒಳಗಾಗಿದ್ದ ವಿಕಿಪಿಡಿಯಾ ವೆಬ್‍ಸೈಟ್ ಅನ್ನು ಅನಿರ್ಬಂಧಿಸಲು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಷ್ ಆದೇಶಿದ್ದಾರೆ. ಆಕ್ಷೇಪಾರ್ಹ ಮತ್ತು ಧರ್ಮನಿಂದೆಯ ವಿಷಯವನ್ನು ತಿದ್ದುಪಡಿ ಮಾಡುವಂತೆ ಸೂಚಿಸಿದ ಹೊರತಾಗಿ ವಿಕಿಪಿಡಿಯಾ ಸರ್ಕಾರದ ಆದೇಶವನ್ನು ಮಾನ್ಯ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ದೂರಸಂಪರ್ಕ ನಿಗಾವಣಾ ಸಂಸ್ಥೆ ಸನ್‍ಸೈಕ್ಲೋಪೀಡಿಯಾವನ್ನು ನಿಷೇಧಿಸಿತ್ತು. ಆದಾಯ ಕ್ರೋಢೀಕರಣಕ್ಕೆ ಸಿಎಂ ಬೊಮ್ಮಾಯಿ ಆದ್ಯತೆ ಪ್ರಧಾನಿ ಅವರು ತಕ್ಷಣದಿಂದ ಜಾರಿಗೆ ಬರುವಂತೆ ವೆಬ್‍ಸೈಟ್ (ವಿಕಿಪೀಡಿಯಾ)ವನ್ನು ಮರುಸ್ಥಾಪಿಸುವಂತೆ ನಿರ್ದೇಶಿಸಲು ಸೂಚಿಸಿದ್ದಾರೆ ಎಂದು ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಖಾತೆ […]