ರಷ್ಯಾ-ಉಕ್ರೇನ್ ಯುದ್ಧ ಸದ್ಯಕ್ಕೆ ಮುಗಿಯಲ್ಲ: ಗುಟೆರಸ್

ನ್ಯೂಯಾರ್ಕ್,ಡಿ.20- ಜಾಗತೀಕವಾಗಿ ದುಷ್ಪರಿಣಾಮ ಬೀರುತ್ತಿರುವ ರಷ್ಯಾ-ಉಕ್ರೇನ್ ದೇಶಗಳ ನಡುವಿನ ಯುದ್ಧ ಸದ್ಯಕ್ಕೆ ಮುಗಿಯುವ ಲಕ್ಷಣಗಳಿಲ್ಲ ಎಂದು ಅಭಿಪ್ರಾಯಪಟ್ಟಿರುವ ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋನಯೊ ಗುಟೆರಸ್ ಅವರು 2023 ರ ಅಂತ್ಯದ ವೇಳೆಗೆ ಯುದ್ಧ ಮುಗಿಯುವ ಲಕ್ಷಣಗಳಿವೆ ಎಂದು ಭವಿಷ್ಯ ನುಡಿದಿದ್ದಾರೆ. ರಷ್ಯಾದ ಯುದ್ದೋತ್ಸಾಹ ನೋಡಿದರೆ ಅದು ಸಧ್ಯಕ್ಕೆ ಯುದ್ದ ನಿಲ್ಲಿಸುವ ಲಕ್ಷಣಗಳನ್ನು ತೋರುತ್ತಿಲ್ಲ. ತಕ್ಷಣಕ್ಕೆ ನಡೆಸುವ ಶಾಂತಿ ಮಾತುಕತೆಗಳಿಂದ ಯುದ್ಧ ನಿಲ್ಲಿಸಲು ಸಾಧ್ಯವಿಲ್ಲ ಎಂದು ಅವರು ಸುದ್ದಿಗೋಷ್ಟಿಯಲ್ಲಿ ವಿವರಣೆ ನೀಡಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ ಹತ್ತು […]