ಅಮೆರಿಕದ ಆಕಾಶದಲ್ಲಿ ಕಾಣಿಸಿಕೊಂಡಿದ್ದು ಏಲಿಯನ್ಸ್ ಇರಬಹುದೇ.. ?

ವಾಷಿಂಗ್ಟನ್,ಫೆ.13- ಬಾಹ್ಯಾಕಾಶದಲ್ಲಿ ಕಾಣಿಸಿಕೊಂಡ ಅಗೋಚರ ವಸ್ತುಗಳನ್ನು ಹೊಡೆದುರುಳಿಸಿರುವ ಅಮೆರಿಕ ಸೇನೆ ಆಕಾಶದಲ್ಲಿ ಕಾಣಿಸಿಕೊಂಡ ವಸ್ತು ಏಲಿಯನ್ಸ್ ಇದ್ದರೂ ಇರಬಹುದು ಎಂದು ಅಭಿಪ್ರಾಯಪಟ್ಟಿದೆ. ಉತ್ತರ ಅಮೆರಿಕಾದ ವಾಯಪ್ರದೇಶದಲ್ಲಿ ಕಾಣಿಸಿಕೊಂಡ ಮೂರು ಆಗೋಚರ ವಸ್ತುಗಳನ್ನು ನಾವು ಹೊಡೆದುರುಳಿಸಿದ್ದೇವೆ. ಆ ವಸ್ತುಗಳನ್ನು ಬೇರೆ ದೇಶದವರು ಕಳಿಸಿರಬಹುದು ಇಲ್ಲವೆ, ಏಲಿಯನ್ಸ್ ಇದ್ದರೂ ಇರಬಹುದು ಎಂದು ಅಮೆರಿಕಾ ಗುಪ್ತಚರ ಇಲಾಖೆ ಮುಖ್ಯಸ್ಥ ಜನರಲ್ ಗ್ಲೆನ್ ವ್ಯಾನ್‍ರೆಕ್ ಅಭಿಪ್ರಾಯಪಟ್ಟಿದ್ದಾರೆ. ಈ ಹಂತದಲ್ಲಿ ನಾವು ಯಾವುದೆ ದೇಶ, ಇಲ್ಲವೆ ನಿಗೂಢಕಾಯಗಳು ನಡೆಸುವ ಪ್ರತಿ ಬೆದರಿಕೆ ಅಥವಾ ಸಂಭಾವ್ಯ […]