3ನೇ ಹಂತದ ಅನ್‍ಲಾಕ್ : ಥಿಯೇಟರ್, ಶಾಪಿಂಗ್ ಮಾಲ್, ಪಬ್-ಕ್ಲಬ್ ಓಪನ್..?

ಬೆಂಗಳೂರು,ಜು.2-ರಾಜ್ಯದಲ್ಲಿ ಕೊರೋನಾ 2ನೇ ಅಲೆ ಅಬ್ಬರ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಸೋಮವಾರದಿಂದ ಬಹುತೇಕ ಎಲ್ಲಾ ಚಟುವಟಿಕೆಗಳು ಕಾರ್ಯಾರಂಭವಗಲಿವೆ. ಈ ಮೂಲಕ ಕಳೆದೆರಡು ತಿಂಗಳಿನಿಂದ ಸ್ತಬ್ದಗೊಂಡಿದ್ದ ಕರುನಾಡು

Read more