ಬ್ರಹ್ಮಚಾರಿಗಳ ನಡೆ ಮಾದಪ್ಪನ ಬೆಟ್ಟದ ಕಡೆಗೆ’ ಪಾದಯಾತ್ರೆಗೆ ಡಾಲಿ ಚಾಲನೆ

ಮದ್ದೂರು,ಫೆ.23- ಮೂವತ್ತು ವರ್ಷ ತುಂಬಿದರೂ ಮದುವೆಯಾಗಿಲ್ಲ ಎಂದು ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿರುವ ಕೆ.ಎಂ.ದೊಡ್ಡಿಯ ಅವಿವಾಹಿತರು ಆಯೋಜಿಸಿರುವ ಬ್ರಹ್ಮಚಾರಿಗಳ ನಡೆ ಮಾದಪ್ಪನ ಬೆಟ್ಟದ ಕಡೆ ಪಾದಯಾತ್ರೆಗೆ ನಟರಾದ ಡಾಲಿ ಧನಂಜಯ ಹಾಗೂ ನಾಗಭೂಷಣ ಚಾಲನೆ ನೀಡಿದರು. ತಾಲ್ಲೂಕಿನ ಕೆ.ಎಂ.ದೊಡ್ಡಿಯ ಶ್ರೀ ವೆಂಕಟೇಶ್ವರ ದೇವಲಾಯದಲ್ಲಿ ಮುಂಜಾನೆ ಪೂಜೆ ಸಲ್ಲಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿ ಪಾದಯಾತ್ರೆಗಳ ಜೊತೆ ಸ್ವಲ್ಪ ದೂರ ಕಾಲ್ನಡಿಯಲ್ಲಿ ಹೆಚ್ಜೆ ಹಾಕಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ನಟ ಡಾಲಿ ಧನಂಜಯ, 30 ವರ್ಷ ತುಂಬಿದರು ಮದುವೆಯಾಗದೆ ಇರುವಂತಹ […]