ತಾರಕಕ್ಕೇರಿದ ಹಿಜಾಬ್ ವಿರುದ್ಧ ಪ್ರತಿಭಟನೆ, ಇರಾನ್ ಉದ್ವಿಗ್ನ

ಸುಲಿಮಾನಿಯಾ, ಅ. 9- ಇರಾನ್ ದೇಶದಾದ್ಯಂತ ಮಹಿಳಾ ಶೋಷಣೆ ಹಾಗು ಹಿಜಾಬ್ ವಿರುದ್ಧದ ಪ್ರತಿಭಟನೆಗಳು ತಾರಕಕ್ಕೆ ಏರಿದ್ದು ಯುವತಿಯರು ಅರೆ ಬೆತ್ತಲಾಗಿ ಸರ್ಕಾರದ ವಿರುದ್ಧ ಧ್ವನಿಯತ್ತಿದ್ದಾರೆ ವಿವಿಧೆಡೆ ನಡೆದ ಘರ್ಷಣೆಯಲ್ಲಿ ಇಂದು ಇಬ್ಬರು ಸಾವನ್ನಪ್ಪಿದ್ದಾರೆ. ಹಲವಾರು ನಗರದಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿರುವ ಸಾವಿರಾರು ನಾಗರೀಕರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು ಮತ್ತು ಬಲವಂತದ ಧಾರ್ಮಿಕ ವಸ್ತ್ರ ಸಂಹಿತೆ ತಿರಸ್ಕರಿಸಿತಲೆಗೆ ರುಮಾಲು ಗಳನ್ನು ಸುತ್ತಿಕೊಂಡು ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ. ಹೋರಾಟ ಎರಡನೆ ವಾರಕ್ಕೆ ಕಾಲಿರಿಸಿದ್ದು ಕೆಲವು ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟುಗಳು […]