ರಷ್ಯಾ-ಉಕ್ರೇನ್ ಯುದ್ಧ: ಮುಂದುವರೆದ ಭಾರತದ ತಟಸ್ಥ ನಿಲುವು

ವಿಶ್ವಸಂಸ್ಥೆ,ಫೆ.24- ರಷ್ಯಾ-ಉಕ್ರೇನ್ ಯುದ್ಧದ ಕುರಿತಂತೆ ಭಾರತ ತನ್ನ ತಟಸ್ಥ ನಿಲುವನ್ನು ಮುಂದುವರೆಸಿದೆ.ಉಕ್ರೇನ್‍ನಲ್ಲಿ ಶಾಶ್ವತ ಶಾಂತಿ ನೆಲೆಸುವ ಕುರಿತಂತೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯದ ಪರ ಇಲ್ಲವೆ ವಿರುದ್ಧವಾಗಿ ಮತ ಚಲಾಯಿಸದೆ ತನ್ನ ನಿಲುವನ್ನು ಭಾರತ ಮುಂದುವರೆಸಿದೆ. ಆದರೆ, ರಷ್ಯಾ-ಉಕ್ರೇನ್ ನಡುವಿನ ಯುದ್ಧ ನಿಲ್ಲಿಸಲು ಅಗತ್ಯ ಮಾತುಕತೆ ಮತ್ತು ರಾಜತಾಂತ್ರಿಕ ನಿಲುವುಗಳನ್ನು ಮುಂದುವರೆಸಲು ಅಗತ್ಯ ನೆರವು ನೀಡುವುದಾಗಿ ನವದೆಹಲಿ ಘೋಷಿಸಿದೆ.ವಿಶ್ವಸಂಸ್ಥೆಯಲ್ಲಿ ಕೈಗೊಂಡ ನಿರ್ಣಯದ ಪರವಾಗಿ 141 ಮತಗಳನ್ನು ಮತ್ತು ವಿರುದ್ಧವಾಗಿ 7 ಮತಗಳು ಬಿದ್ದರೆ ಭಾರತ ಮತದಾನದಿಂದ […]