ಅಮೆರಿಕಕ್ಕೆ ಮಾನವ ಕಳ್ಳಸಾಗಣೆ, ಗುಜರಾತ್ ನಲ್ಲಿ ಇಬ್ಬರು ಏಜೆಂಟರ ಬಂಧನ

ಅಹಮದಾಬಾದ್, ಫೆ.26 – ಮೆಕ್ಸಿಕೋದಿಂದ ಅಕ್ರಮವಾಗಿ ಭಾರತೀಯ ಪ್ರಜೆಯನ್ನು ಅಮೆರಿಕದ ಒಳಗೆ ನುಸುಳಿಸವ ಪ್ರಯತ್ನದಲ್ಲಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಗುಜರಾತ್ ಪೊಲೀಸರು ಮಾನವ ಕಳ್ಳಸಾಗಣೆಗಾಗಿ ಇಬ್ಬರು ಏಜೆಂಟ್ಗಳನ್ನು ಬಂಧಿಸಿದ್ದಾರೆ. ಅಹಮದಾಬಾದ್ ಒಬ್ಬರು ಮತ್ತು ಗಾಂಧಿನಗರದ ಇತರ ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು ಸದ್ಯ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ತಿಳಿಸಿದ್ದಾರೆ. ಯಾದವ್ ಕಳೆದ ನವೆಂಬರ್- 11ರಂದು ಮುಂಬೈಗೆ ಕರೆದೊಯ್ಯಲಾಯಿತು, ಇಸ್ತಾನ್‍ಬುಲ್‍ಗೆ ತೆರಳಿ ನಂತರ ಮೆಕ್ಸಿಕೊಕ್ಕೆ ಕರೆದೊಯ್ಯಲಾಗಿತ್ತು ಈ ನಡುವೆ ಡಿಸೆಂಬರ್ 21 ರಂದು ಟ್ರಂಪ್ ವಾಲ್ […]