ಬರಾಕ್ ಅಧ್ಯಕ್ಷರಾಗಿದ್ದ ನೇಮಕಗೊಂಡಿದ್ದ 46 ಅಟಾರ್ನಿಗಳ ರಾಜೀನಾಮೆಗೆ ಎಜಿ ಮನವಿ

ವಾಷಿಂಗ್ಟನ್, ಮಾ.11-ಬರಾಕ್ ಒಬಾಮಾ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನೇಮಕಗೊಂಡಿದ್ದ 46 ಅಟಾರ್ನಿಗಳು ರಾಜೀನಾಮೆ ನೀಡಬೇಕೆಂದು ಅಮೆರಿಕದ ಅಟಾರ್ನಿ ಜನರಲ್ (ಎಜಿ) ಜೆಫ್ ಸೆಷನ್ಸ್ ಕೋರಿದ್ದಾರೆ. ನ್ಯಾಯಾಂಗ ಇಲಾಖೆ ಪುನಾರಚನೆ

Read more