ಅಮೆರಿಕ ಸಂಸತ್ತಿನ ಮೊದಲ ಮಹಿಳಾ ಸ್ಪೀಕರ್ ಪೆಲೋಸಿಗೆ ಬೀಳ್ಕೊಡುಗೆ

ವಾಷಿಂಗ್ಟನ್, ಡಿ .15 -ಅಮೆರಿಕ ಸಂಸತ್ತಿನ ಮೊದಲ ಮಹಿಳಾ ಸ್ಪೀಕರ್ ಖ್ಯಾತಿಯ ನ್ಯಾನ್ಸಿ ಪೆಲೋಸಿ ಬಾವಪೂರ್ಣ ಬೀಳ್ಕೊಡುಗೆ ನೀಡಿ ಸನ್ಮಾನಿಸಲಾಯಿತು. ಸದಾ ಅವರ ಹೆಸರು ಅಚ್ಚಳಿಯದೇ ಉಳಿಯಲು ಭಾವಚಿತ್ರವನ್ನು ಯುಎಸ್ ಕ್ಯಾಪಿಟಲ್‍ನಲ್ಲಿ ಅನಾವರಣಗೊಳಿಸಿ ಗೌರವ ನೀಡಲಾಯಿತು, ಅವರು ಅಧಿಕಾರದ ದಂಡ ಹಿಡಿದ ಮೊದಲ ಮಹಿಳೆಯಷ್ಟೇ ಅಲ್ಲ ,ಅಮೆರಿಕದ ಅತ್ಯಂತ ಪರಿಣಾಮವಾಗಿ ಜನಪ್ರತಿನಿಧಿಗಳ ಸದನದ ಸ್ಪೀಕರ್ ಆಗಿದ್ದರು ಇತಿಹಾಸ ಅವರನ್ನು ಸ್ಮರಿಸುತ್ತದೆ ಎಂದು ಗುಣಗಾನ ಮಾಡಲಾಯಿತು. ಸಭಾಂಗಣದಲ್ಲಿ ಕಾಂಗ್ರೆಸ್‍ನ ಪ್ರಸ್ತುತ ಮತ್ತು ಮಾಜಿ ಸದಸ್ಯರು, ಸ್ನೇಹಿತರು ಮತ್ತು ಕುಟುಂಬವನ್ನು […]