ರಾಜ್ಯಕ್ಕೆ ಪ್ರತ್ಯೇಕ ಧ್ವಜ ಏಕಿಬಾರದು : ಸಚಿವ ಖಾದರ್ ಪ್ರಶ್ನೆ
ಬಾಗಲಕೋಟೆ,ಜು.22-ರಾಜ್ಯಕ್ಕೆ ಪ್ರತ್ಯೇಕ ಧ್ವಜ ಯಾಕೆ ಇರಬಾರದು? ಪ್ರತ್ಯೇಕ ಧ್ವಜದಿಂದ ದೇಶದ ಅಖಂಡತೆಗೆ ಎಲ್ಲಿ ಧಕ್ಕೆಯಾಗುತ್ತದೆ ಎಂದು ಆಹಾರ ಮತ್ತು ನಾಗರಿಕಪೂರೈಕೆ ಸಚಿವ ಯು.ಟಿ.ಖಾದರ್ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
Read more