ಉತ್ತರಾಖಂಡ್‍ ಪ್ರವಾಹದಲ್ಲಿ ಸಿಲುಕಿದ ಕನ್ನಡಿಗರು..!

ಬೆಂಗಳೂರು,ಅ.20- ಮಹಾಮಳೆಗೆ ಅಕ್ಷರಶಃ ತತ್ತರಿಸಿ ಹೋಗಿರುವ ಹಿಮದ ನಾಡು ಉತ್ತರಾಖಂಡ್‍ನಲ್ಲಿ ಕರ್ನಾಟಕದಿಂದ ಪ್ರವಾಸಕ್ಕೆ ತೆರಳಿದ್ದ 10 ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಂಗಳೂರಿನ ಆರ್‍ಟಿನಗರ, ಬಸವೇಶ್ವರನಗರ, ಯಲಹಂಕದ ನಾಲ್ವರು

Read more