ಬಾಲಪ್ರತಿಭೆ ಕುಮಾರಿ ವೈನವಿ

ಬೆಂಗಳೂರು,ಫೆ : ಸನಾತನ ಧರ್ಮ, ಭಾರತೀಯ ಹಿಂದೂ ಸಂಸ್ಕøತಿಯ ಪ್ರತೀಕವಾಗಿ, ಶ್ರೀಮದ್ ಭಗವದ್ಗೀತೆಯ ಶ್ಲೋಕಗಳ ಕಂಠಸ್ಥ ಪ್ರತಿಭಾ ಸ್ಪರ್ಧೆಗಳಲ್ಲದೆ, ಹಲವು ಸತ್ವ ಸಾರ, ಸದ್ವಿಚಾರದಿಂದ ಕೂಡಿರುವ ಇನ್ನಿತರ ಶ್ಲೋಕಗಳು, ದಿನ ನಿತ್ಯದ ಶಾಂತಿ ಮಂತ್ರಗಳು, ದೇವರ ಸ್ತೋತ್ರಗಳನ್ನು ಕಲಿತಿದ್ದಾಳೆ ಬಾಲ ಪ್ರತಿಭೆ ಕುಮಾರಿ ವೈನವಿ. ಇದಲ್ಲದೆ ನೃತ್ಯ ಹಾಗೂ ಸಂಗೀತ ವನ್ನೂ ಸಹಾ ಹೆಚ್ಚಿನ ಆಸಕ್ತಿಯಿಂದ ಅಭ್ಯಾಸ ಮಾಡುತ್ತಿದ್ದಾಳೆ. ಮಕ್ಕಳ ಅಭಿವೃದ್ಧಿ ಇಲಾಖೆಯು, 2021-22ರ ಸಾಲಿನ, ಬೆಂಗಳೂರು ಜಿಲ್ಲಾ ಮಟ್ಟದಲ್ಲಿ ಇಬ್ಬರು ಅಸಾಧಾರಣ ಬಾಲ ಪ್ರತಿಭೆಗಳನ್ನು ತಾರ್ಕಿಕ […]