ಡಿ.21ರಿಂದ ವಾಜಪೇಯಿ ಕಪ್ ವಾಲಿಬಾಲ್ ಪಂದ್ಯಾವಳಿ

ಬೆಂಗಳೂರು,ಡಿ.12- ಮಾಗಿಕಾಲದ ಚುಮು ಚುಮು ಚಳಿಯ ನಡುವೆ 20 ನೇ ವರ್ಷದ ವಾಜಪೇಯಿ ಕಪ್ ವಾಲಿಬಾಲ್ ಪಂದ್ಯಾವಳಿಗೆ ದಿನಗಣನೆ ಆರಂಭವಾಗಿದೆ. ಮಹಾಲಕ್ಷ್ಮೀ ಬಡಾವಣೆ ವಿಧಾನಸಭಾ ಕ್ಷೇತ್ರದ ಶಂಕರಮಠ ವೃತ್ತದ ಸಮೀಪವಿರುವ ವಿವೇಕಾನಂದ ಆಟದ ಮೈದಾನದಲ್ಲಿ ಇದೇ 21 ರಿಂದ 20ನೇ ವರ್ಷದ ಅಖಿಲ ಭಾರತ ಹಿರಿಯರ ಆಹ್ವಾನಿತ ಪುರುಷ ಮತ್ತು ಮಹಿಳಾ ವಾಲಿಬಾಲ್ ಪಂದ್ಯಾವಳಿಗಳು ನಡೆಯಲಿವೆ. ಕರ್ನಾಟಕ ವಾಲಿಬಾಲ್ ಅಸೋಸಿಯೇಷನ್ ಅಡಾಕ್ ಸಮಿತಿ ಅಧ್ಯಕ್ಷರು ಹಾಗೂ ಮಾಜಿ ಉಪಮೇಯರ್ ಆಗಿರುವ ಎಸ್.ಹರೀಶ್ ಅವರು ಮಾಜಿ ಪ್ರಧಾನಿ ಅಟಲ್ […]