ಆಧಾರ್ ಆನ್ ವೀಲ್ಸ್ ಸೇವೆಗೆ ಚಾಲನೆ

ಬೆಂಗಳೂರು, 29- ಕೋಟಕ್ ಮಹಿಂದ್ರಾ ಬ್ಯಾಂಕ್ ಲಿಮಿಟೆಡ್ ಬೆಂಗಳೂರಿನಲ್ಲಿ ಆಧಾರ್ ಆನ್ ವೀಲ್ಸ್ ಸೇವೆಗೆ ಚಾಲನೆ ನೀಡಿದೆ. ಇದು ಒಂದು ಸಂಚಾರಿ ಆಧಾರ್ ಸೇವಾ ಕೇಂದ್ರವಾಗಿದ್ದು ಹಿರಿಯ ನಾಗರಿಕರೂ ಒಳಗೊಂಡಂತೆ, ವಿಶೇಷ ಸಾಮಥ್ರ್ಯವಿರುವವರು, ಮತ್ತು ಗರ್ಭಿಣಿ ಮಹಿಳೆಯರು ಮತ್ತು ಇತರ ನಾಗರಿಕರಿಗೆ ಸುಲಭವಾದ ಆಧಾರ್ ಸೇವೆಗಳನ್ನು ಒದಗಿಸುತ್ತದೆ. ಆಧಾರ್ ಆನ್ ವೀಲ್ಸ್ ಆಧಾರ್‍ಗೆ ನೋಂದಣಿ ಮತ್ತು ಆಧಾರ್ ವಿವರಗಳ ನವೀಕರಣ ಮುಂತಾದ ಸಾಂಪ್ರದಾಯಿಕ ಆಧಾರ್ ಸೇವಾ ಕೇಂದ್ರವು ಒದಗಿಸುವ ಎಲ್ಲಾ ಪ್ರಮುಖ ಸೇವೆಗಳನ್ನೂ ಒದಗಿಸುತ್ತದೆ ಮತ್ತು ಇವೆಲ್ಲವೂ […]