ಓಮಿಕ್ರಾನ್‍ನಿಂದ 650 ಉಪತಳಿಗಳ ರೂಪಾಂತರ

ನವದೆಹಲಿ,ಜ.12- ಕೊರೊನಾ ರೂಪಾಂತರಿ ಓಮಿಕ್ರಾನ್‍ನಿಂದ 650 ಉಪತಳಿಗಳು ಹೊರ ಹೊಮ್ಮಿದ್ದು, ಅವುಗಳಲ್ಲಿ 200 ತಳಿಗಳು ದಕ್ಷಿಣ ಆಫ್ರಿಕಾದಲ್ಲೇ ಪತ್ತೆಯಾಗಿವೆ. ಕೋವಿಡ್ ಸೋಂಕು ಕಾಡುವುದರಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಬಿಎ.1, ಬಿಎ.2 ಉಪಗಳಿಗಳು 2021ರ ನವೆಂಬರ್‍ನಿಂದ 2022ರ ಮಾರ್ಚ್ ನಡುವೆ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದ್ದವು. ಬಿಎ.4 ಮತ್ತು ಬಿಎ.5 ಉಪತಳಿಗಳು 2022ರ ಏಪ್ರಿಲ್‍ನಲ್ಲಿ ಪತ್ತೆಯಾಗಿದ್ದು ವರ್ಷ ಪೂರ್ತಿ ಜನರನ್ನು ಕಾಡಿದ್ದವು. ಈ ವರ್ಷದ ಜನವರಿ 9ರವರೆಗೆ ಒಟ್ಟು 650 ಉಪತಳಿಗಳು ಬೆಳಕಿಗೆ ಬಂದಿವೆ. ಕೊರೊನಾ ತವರೂರು ಚೀನಾವನ್ನು ಕಂಗೇಡಿಸಿದ್ದ […]
ಕೊರೊನಾ ಉಪತಳಿ ಕ್ರಾಕೆನ್ ಕುರಿತು ಇಸ್ರೆಲ್ ತಜ್ಞ ವೈದ್ಯರ ಎಚ್ಚರಿಕೆ

ಜೆರುಸಲೇಂ,ಜ.5- ಒಮ್ಮೆ ಕೋವಿಡ್ ಸೋಂಕು ತಗುಲಿ ಗುಣಮುಖರಾಗಿದ್ದೇವೆ ಎಂದ ಮಾತ್ರಕ್ಕೆ ಮತ್ತೆ ಸೋಂಕು ಬರುವುದಿಲ್ಲ ಎಂಬ ನಂಬಿಕೆ ಬೇಡ, ರೂಪಾಂತರಿ ಓಮಿಕ್ರಾನ್‍ನ ಉಪತಳಿ ಕ್ರಾಕೆನ್ ಕುರಿತಾಗಿ ಹೆಚ್ಚು ಜಾಗೃತರಾಗಿರುವಂತೆ ಇಸ್ರೆಲ್‍ನ ತಜ್ಞ ವೈದ್ಯರು ಎಚ್ಚರಿಸಿದ್ದಾರೆ. ಕ್ರಾಕೆನ್ ಉಪನಾಮದಿಂದ ಜನಪ್ರಿಯತೆ ಪಡೆದಿರುವ ಎಕ್ಸ್‍ಬಿಬಿ.1.5 ರೂಪಾಂತರಿ ಸೋಂಕು, ಅತ್ಯಂತ ವೇಗವಾಗಿ ಹರಡುವ ಸಾಮಾಥ್ರ್ಯ ಹೊಂದಿದೆ ಎಂದು ಇಸ್ರೆಲ್‍ನ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿ ಡಾ.ನಡ್ವಾ ಸೋರೆಕ್ ಸ್ಪಷ್ಟಪಡಿಸಿದ್ದಾರೆ. ಅಮೆರಿಕಾದಲ್ಲಿ ಹಬ್ಬುತ್ತಿರುವ ಈ ಉಪತಳಿ, ಇಸ್ರೆಲ್‍ಗೂ ಬರಲಿದೆ. ಆದರೆ ಈಗಲ್ಲ ಎಂದರೆ […]
ರಾಜ್ಯದಲ್ಲಿ ಓಮಿಕ್ರಾನ್ ಆತಂಕ ಬೇಡ : ಸಚಿವ ಸುಧಾಕರ್

ಮೈಸೂರು, ಅ.27- ದೇಶದಲ್ಲಿ ಮತ್ತೆ ಕೊರೊನಾ ರೂಪಾಂತರಿ ವೈರಸ್ ಭೀತಿ ಎದುರಾಗಿದ್ದು, ರಾಜ್ಯದಲ್ಲಿ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ಸುಧಾಕರ್ ಇಂದಿಲ್ಲಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್‍ನ ಓಮಿಕ್ರಾನ್ ತಳಿಯ ರೂಪಾಂತರಿ ಬಿಕ್ಯೂ1 ಪತ್ತೆಯಾಗಿದೆ. ಈ ಬೆನ್ನಲ್ಲೇ ರಾಜ್ಯದಲ್ಲೂ ಸಹ ಆತಂಕ ಎದುರಾಗಿದೆ. ಸದ್ಯಕ್ಕೆ ನಮ್ಮಲ್ಲಿ ಯಾವುದೇ ಸೋಂಕು ಪ್ರಕರಣಗಳು ಪತ್ತೆಯಾಗಿಲ್ಲ. ಅಮೆರಿಕದಲ್ಲಿ ಪ್ರಕರಣಗಳು ಕಂಡುಬಂದಿವೆ. ಮಹಾರಾಷ್ಟ್ರದಲ್ಲಿ ಒಂದು ಕೇಸ್ ಪತ್ತೆಯಾಗಿದೆ. ನಮ್ಮಲ್ಲಿ […]
ಪ್ರಾಣಿಗಳಲ್ಲಿ ರೂಪಾಂತರಗೊಂಡು ಓಮಿಕ್ರಾನ್ ಮನುಷ್ಯರಿಗೆ ಹರಡಿದೆ

ವಾಷಿಂಗ್ಟನ್, ಅ.20- ಸಾರ್ಸ್ ಕೋ-2 ವೈರಸ್‍ನ ಓಮಿಕ್ರಾನ್ ರೂಪಾಂತರ ಪ್ರಾಣಿ ಪ್ರಭೇದದಿಂದ ಮನುಷ್ಯರಿಗೆ ಹರಡಿರಬಹುದು ಎಂದು ಅಧ್ಯಯನವೊಂದು ತಿಳಿಸಿದೆ. ಇತ್ತೀಚೆಗೆ ಜರ್ನಲ್ ಪ್ರೊಸೀಡಿಂಗ್ಸ್ ಆಫ್ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‍ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ, ಓಮಿಕ್ರಾನ್ ಮೂಲದ ಬಗ್ಗೆ ಹೊಸ ಒಳನೋಟಗಳನ್ನು ಹುಟ್ಟು ಹಾಕಿದೆ. ನಾಳೆ ರಾಹುಲ್ ಭಾರತ್ ಜೋಡೋ ಯಾತ್ರೆ ರಾಯಚೂರಿಗೆ : ಪ್ರಿಯಾಂಕ ಭಾಗಿ..? ರೂಪಾಂತರದ ವಿವರವಾದ ರಚನಾತ್ಮಕ ಜೀವಶಾಸ್ತ್ರದ ವಿಶ್ಲೇಷಣೆಯನ್ನು ಸಂಶೋಧಕರು ನಡೆಸಿದ್ದಾರೆ. ಒಮಿಕ್ರಾನ್ ಸ್ಪೈಕ್ ಪ್ರೊಟೀನ್‍ನಲ್ಲಿ ಹಲವಾರು ರೂಪಾಂತರಗಳನ್ನು ಗುರುತಿಸಿದೆ. ಓಮಿಕ್ರಾನ್ […]