ವಿಡಿಯೋಕಾನ್ ಸಿಇಒ ವೇಣುಗೋಪಾಲ್ ಅರೆಸ್ಟ್

ನವದೆಹಲಿ,ಡಿ.26-ಸಾವಿರಾರು ಕೋಟಿ ರೂ.ಗಳ ಸಾಲ ವಂಚನೆ ಪ್ರಕರಣದಲ್ಲಿ ಕೊಚ್ಚಾರ್ ದಂಪತಿ ಬಂಧನದ ಬೆನ್ನಲ್ಲೇ ವಿಡಿಯೋಕಾನ್ ಸಿಇಒ ವೇಣುಗೋಪಾಲ್ ಧೋತ್‍ರನ್ನು ಸಿಬಿಐ ಬಂಧಿಸಿದೆ. ಐಸಿಐಸಿಐ ಬ್ಯಾಂಕ್‍ನ ಮಾಜಿ ಸಿಇಒ ಚಂದ ಕೊಚ್ಚಾರ್ ಮತ್ತು ಆಕೆಯ ಪತಿ ದೀಪಕ್ ಕೊಚ್ಚಾರ್‍ರನ್ನು ನಿನ್ನೆ ಬಂಧಿಸಲಾಗಿತ್ತು. ತನಿಖೆ ಮುಂದುವರೆದ ಬೆನ್ನಲ್ಲೇ ಪ್ರತಿಷ್ಟಿತ ವಿಡಿಯೋಕಾನ್ ಸಂಸ್ಥೆಯ ಮುಖ್ಯ ನಿರ್ವಹಣಾಕಾರಿಯನ್ನು ಬಂಧಿಸಲಾಗಿದೆ. 2018ರ ಅಕ್ಟೋಬರ್‍ನಲ್ಲಿ ಚಂದನ್ ಕೊಚ್ಚಾರ್ ಬ್ಯಾಂಕ್‍ನ ಸಿಇಒ ಸ್ಥಾನವನ್ನು ತೊರೆದಿದ್ದರು. 2012ರಲ್ಲಿ ವಿಡಿಯೋಕಾನ್ ಸಂಸ್ಥೆ ಅಕ್ರಮ ಮಾರ್ಗಗಳ ಮೂಲಕ 3250 ಕೋಟಿ ರೂ. […]