ಹೆಣ್ಣು ಮಕ್ಕಳಿಗೆ ಅಶ್ಲೀಲ ಫೋಟೋ, ವಿಡಿಯೋ ಕಳಿಸುತ್ತಿದ್ದವನು ಅಂದರ್

ಬೆಂಗಳೂರು, ಫೆ.18- ಫೇಸ್‍ಬುಕ್ ಮತ್ತು ವಾಟ್ಸಾಪ್ ಖಾತೆ ಮುಖಾಂತರ ಹೆಣ್ಣು ಮಕ್ಕಳಿಗೆ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಕಳುಹಿಸುತ್ತಿದ್ದ ವ್ಯಕ್ತಿಯನ್ನು ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೆÇಲೀಸರು ಬಂಸಿದ್ದಾರೆ. ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ನಿವಾಸಿ ಹರೀಶ್ ಬಂತ ಆರೋಪಿ. ಈತ ಜೆಸಿಬಿ ಚಾಲಕ ವೃತ್ತಿ ಮಾಡುತ್ತಿದ್ದ. ಕಳೆದ ಮೂರು ತಿಂಗಳಿನಿಂದ ಹಗಲು-ರಾತ್ರಿ ಎನ್ನದೆ ತನ್ನ ಪತ್ನಿಗೆ ಫೋನ್ ಕರೆಗಳನ್ನು ಮಾಡುತ್ತಿದ್ದ ಬಗ್ಗೆ ಮತ್ತು ಅಶ್ಲೀಲ ಫೋಟೋವನ್ನು ಪತ್ನಿಯ ವಾಟ್ಸಾಪ್ ನಂಬರ್‍ಗೆ ಕಳುಹಿಸುತ್ತಿರುವ ಬಗ್ಗೆ ಫೆ.16ರಂದು ಸಿಇಎನ್ […]