48ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಹೃತಿಕ್

ಮುಂಬೈ, ಜ. 10- ಬಾಲಿವುಡ್‍ನ ಖ್ಯಾತ ನಟ ಹೃತಿಕ್ ರೋಷನ್ ಅವರು ಇಂದು ತಮ್ಮ 48ನೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು ಇಂದೇ ಅವರ ನಟನೆಯ ವಿಕ್ರಮ್ ವೇದಾ ಚಿತ್ರದ ಪೋಸ್ಟರ್ ಬಿಡುಗಡೆಯಾಗಿರುವುದು ಅಭಿಮಾನಿಗಳ ಸಂತಸವನ್ನು ಹೆಚ್ಚಿಸಿದೆ. ತಮಿಳು ಭಾಷೆಯ ವಿಕ್ರಂ ವೇದಾ ಚಿತ್ರವು ಸಾಕಷ್ಟು ಸದ್ದು ಮಾಡಿ ಯಶಸ್ಸು ಗಳಿಸಿದ ನಂತರ ಬಾಲಿವುಡ್‍ನಲ್ಲಿ ಆ ಚಿತ್ರವನ್ನು ನಿರ್ದೇಶಿಸಲು ನಿರ್ದೇಶಕರಾದ ಪುಷ್ಕರ್- ಗಾಯತ್ರಿ ಅವರು ಮುಂದಾದರು, ಆಗ ತಮಿಳಿನ ಮೂಲ ಚಿತ್ರದಲ್ಲಿ ವಿಜಯ್‍ಸೇತುಪತಿ ನಟಿಸಿದ್ದ ವೇದ ಪಾತ್ರದಲ್ಲಿ ಹೃತಿಕ್ ರೋಷನ್ […]