IND vs SA: ಎರಡನೇ ಟೆಸ್ಟ್‌ಗೆ ಕೊಹ್ಲಿ ಮಿಸ್, ಕನ್ನಡಿಗ ಕೆಎಲ್ ರಾಹುಲ್ ನಾಯಕ

ಜೋಹಾನ್ಸ್‍ಬರ್ಗ್, ಜ.3- ಬೆನ್ನುನೋವಿನಿಂದ ಬಳಲುತ್ತಿರುವ ಟೀಂ ಇಂಡಿಯಾದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ನಿರ್ಣಾಯಕ ಟೆಸ್ಟ್‍ನಿಂದ ಹೊರಗುಳಿದಿದ್ದಾರೆ. 3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ವಿರಾಟ್ ಪಡೆ ಗೆದ್ದುಕೊಂಡು 1-0 ಯಿಂದ ಸರಣಿ ಮುನ್ನಡೆ ಸಾಧಿಸಿದ್ದು ಜೋಹಾನ್ಸ್‍ಬರ್ಗ್ ಟೆಸ್ಟ್ ಗೆಲ್ಲುವ ಮೂಲಕ ಟೆಸ್ಟ್ ವಶಪಡಿಸಿಕೊಳ್ಳುವತ್ತ ಭಾರತ ಚಿತ್ತ ಹರಿಸಿತ್ತಾದರೂ ಕೊಹ್ಲಿ ಹೊರಗುಳಿದಿದ್ದಾರೆ. Toss Update – KL Rahul has won the toss and elects to bat […]