ಗುಂಡಿನ ದಾಳಿ: ರಷ್ಯಾದ 11 ಸೈನಿಕರ ಸಾವು

ಮಾಸ್ಕೋ.ಅ,16- ಉಕ್ರೇನ್ ಗಡಿಯಲ್ಲಿರುವ ನೈಋತ್ಯ ರಷ್ಯಾದ ಬೆಲ್ಗೊರೊಡ್ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ 11ರಷ್ಯಾ ಯೋಧರು ಸಾವನ್ನಪ್ಪಿದ್ದಾರೆ ಕಳೆದ ರಾತ್ರಿ ರಷ್ಯಾದ ಮಿಲಿಟರಿ ಫೈರಿಂಗ್ ರೇಂಜ್‍ನಲ್ಲಿ ತರಬೇತಿ ಪಡೆಯುತ್ತಿದ್ದ ಇಬ್ಬರು ಸ್ವಯಂಸೇವಕ ಸೈನಿಕರು ಇತರ ಸೈನಿಕರ ಮೇಲೆ ಗುಂಡು ಹಾರಿಸಿದ್ದಾರೆ ಇದರಲ್ಲಿ 11 ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು 15 ಮಂದಿ ಗಾಯಗೊಂಡಿದ್ದಾರೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ. ಪ್ರತಿದಾಳಿ ನಡೆಸಿ ದುಷ್ಕøತ್ಯ ನಡೆದ ಇಬ್ಬರನ್ನು ಹೊಡೆದುರುಳಿಸಲಾಗಿದ್ದು, ಘಟನೆಯನ್ನು ಭಯೋತ್ಪಾದಕ ದಾಳಿ ಎಂದು ಕರೆಯಲಾಗಿದೆ. ಉಕ್ರೇನ್‍ನಲ್ಲಿ ರಷ್ಯಾದ […]