ಪ್ರತಿಪಕ್ಷಗಳ ಶಾಸಕರು, ಸಂಸದರಿಂದಲೂ ಎನ್‍ಡಿಎ ಅಭ್ಯರ್ಥಿ ಮುರ್ಮುಗೆ ಬೆಂಬಲ

ನವದೆಹಲಿ,ಜು.22-ರಾಷ್ಟ್ರಪತಿ ಚುನಾವಣೆಯಲ್ಲಿ ಕೇರಳ, ಅಸ್ಸೋಂ, ಮಧ್ಯ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಪ್ರತಿಪಕ್ಷಗಳ ಶಾಸಕರು, ಸಂಸದರು ಎನ್‍ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಅಡ್ಡ ಮತದಾನ ಮಾಡುವ ಮೂಲಕ ತಮ್ಮ ಪಕ್ಷದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಸುಮಾರು 10 ರಾಜ್ಯಗಳ 126 ಶಾಸಕರು, 17 ಸಂಸದರು ಅಡ್ಡಮತದಾನ ಮಾಡಿದ್ದಾರೆ. ಹೀಗಾಗಿ ದ್ರೌಪದಿ ಮುರ್ಮು ಅವರು ಪ್ರತಿಸ್ರ್ಪಧಿ ಯಶವಂತ್‍ಸಿನ್ಹಾ ಅವರನ್ನು ಶೇ.64ರಷ್ಟು ಮತಗಳ ಅಂತರದಿಂದ ಸೋಲಿಸಿದ್ದಾರೆ. ಬಿಜೆಪಿಯ ಅಸ್ತಿತ್ವವೇ ಇಲ್ಲದ ಕೇರಳ ರಾಜ್ಯದಲ್ಲೂ ಮುರ್ಮು ಅವರ ಪರವಾಗಿ […]