ಐಪಿಎಲ್ ಬಿಡ್ಡಿಂಗ್ : ನಮಗೆ 2 ಕೋಟಿ ಎಂದ ವಾರ್ನರ್, ಗೇಲ್,ಅಶ್ವಿನ್

ಬೆಂಗಳೂರು, ಜ.22- ಮುಂದಿನ ತಿಂಗಳು ಬೆಂಗಳೂರಿನಲ್ಲೇ ಐಪಿಎಲ್ನ ಬಿಕರಿ ನಡೆಸಲು ದಿನಾಂಕ ಫಿಕ್ಸ್ ಆಗುತ್ತಿದ್ದಂತೆ ಆಟಗಾರರು ತಮ್ಮ ಮೂಲ ಬೆಲೆಯನ್ನು ಘೋಷಿಸುವಂತೆ ಐಪಿಎಲ್ ಮಂಡಳಿ ಕಾಲಾವಕಾಶವನ್ನು ನೀಡಿತ್ತು. ಆದರಂತೆ ಇಂದು ಆಟಗಾರರು ಇಂದು ತಮ್ಮ ಮುಖಬೆಲೆಯನ್ನು ಘೋಷಿಸಿಕೊಳ್ಳಲು ಅಂತಿಮ ದಿನವನ್ನು ನಿಗ ಮಾಡಿದ್ದು ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ಆಟಗಾರರು ಮೊತ್ತವನ್ನು ಘೋಷಿಸುವ ಮೂಲಕ ಭಾರೀ ಮೊತ್ತಕ್ಕೆ ಬಿಕರಿ ಆಗುವ ಸೂಚನೆಗಳನ್ನು ನೀಡಿದ್ದಾರೆ. ಭಾರತದ 17 ಆಟಗಾರರು ಹಾಗೂ 32 ವಿದೇಶಿ ಆಟಗಾರರು ತಮ್ಮ ಮೂಲಬೆಲೆಯನ್ನು […]