ಮಲ್ಲಿಕ್ ನನ್ನನ್ನು ಗುಲಾಮನಂತೆ ನಡೆಸಿಕೊಂಡಿದ್ದ: ಅಕ್ರಂ

ಲಾಹೋರ್,ನ.29- ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕರಾಗಿದ್ದ ಸಲೀಂ ಮಲ್ಲಿಕ್ ಅವರು ಆರಂಭದ ದಿನಗಳಲ್ಲಿ ನನ್ನನ್ನು ಸೇವಕನಂತೆ ನಡೆಸಿಕೊಳ್ಳುತ್ತಿದ್ದರು ಎಂದು ಪಾಕ್ ತಂಡದ ಮಾಜಿ ವೇಗಿ ವಾಸೀಂ ಅಕ್ರಂ ಆರೋಪಿಸಿದ್ದಾರೆ. ಅಕ್ರಂ ಬರೆದಿರುವ ಜೀವನ ಚರಿತ್ರೆ ಸುಲ್ತಾನ್: ಎ ಮೆಮೋಯಿರ್ ನಲ್ಲಿ ತಮ್ಮ ತಂಡದ ಮಾಜಿ ನಾಯಕ ಮಲ್ಲಿಕ್ ವಿರುದ್ಧ ಹಲವಾರು ಗುರುತರ ಆರೋಪಗಳನ್ನು ಮಾಡಿದ್ದಾರೆ. ಎಡಗೈ ವೇಗಿಯಾಗಿದ್ದ ಮಲಿಕ್ ತನ್ನ ಹಿರಿತನದ ಲಾಭವನ್ನು ಪಡೆದುಕೊಳ್ಳುತ್ತಿದ್ದರು ಮತ್ತು ಪ್ರವಾಸಗಳಲ್ಲಿ ನನ್ನನ್ನು ಸೇವಕನಂತೆ ನಡೆಸಿಕೊಳ್ಳುತ್ತಿದ್ದರು ಎಂದು ಅವರು ತಮ್ಮ ಜೀವನ […]