ಗುಂಡು ಹಾರಿಸಿಕೊಂಡು ಪೊಲೀಸ್ ಪೇದೆ ಆತ್ಮಹತ್ಯೆ

ಹಾಪುರ್ (ಉತ್ತರ ಪ್ರದೇಶ),ಮಾ. 12- ಪೊಲೀಸ್ ಪೇದೆಯೊಬ್ಬರು ತಮ್ಮ ಸೇವಾ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿ ನಡೆದಿದೆ. ಕಾನ್ಸ್‍ಟೇಬಲ್ ಅಂಕಿತ್ ಕುಮಾರ್(25) ಕಳೆದ ರಾತ್ರಿಆತ್ಮಹತ್ಯೆ ಮಾಡಿಕೊಂಡಿದ್ದಾರೆ ಇದರ ಬಗ್ಗೆ ವಿಸ್ತ್ರುತ ತನಿಖೆ ನಡೆಸಲಾಗುತ್ತಿದೆ ಎಂದು ಹಾಪುರ್ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ವರ್ಮಾ ತಿಳಿಸಿದ್ದಾರೆ. ಸೇಫ್‍ಸಿಟಿ ಯೋಜನೆಯಡಿ ಬೆಂಗಳೂರಿನಲ್ಲಿ 4 ಸಾವಿರ ಸಿಸಿಟಿವಿ ಅಳವಡಿಕೆ ಬಿಜ್ನೋರ್‍ಲ್ಲೆಯವರಾದ ಕುಮಾರ್‍ಅವರನ್ನು ಕಳೆದ ಫೆಬ್ರವರಿಯಲ್ಲಿ ಮೊರಾದಾಬಾದ್‍ನಿಂದ ಹಾಪುರ್ ಪೊಲೀಸ್ ಲೈನ್‍ಗೆ ವರ್ಗಾಯಿಸಲಾಗಿತ್ತು. ಆದರೆ ಆತ್ಮಹತ್ಯೆಗೆ ಕಾರಣ ನಿಗೂಡವಾಗಿದೆ ಮೃತದೇಹವನ್ನು […]